‘ಎಲ್ಲವೂ ಗೊತ್ತು ಎಂಬ ಅಹಂ’
ಭಾರತದಲ್ಲಿ ಆಡಿದಂತೆ ವೆಸ್ಟ್ ಇಂಡೀಸ್‌ನಲ್ಲಿ ಆಡಿದರೆ, ಅದು ಆಗಲ್ಲ. ಯುವ ಕ್ರಿಕೆಟಿಗರ ಬಗ್ಗೆ ಅತ್ಯಂತ ಪ್ರಶಂಸನೀಯ ವಿಷಯವೆಂದರೆ ಐಪಿಎಲ್‌ನಿಂದಾಗಿ ಅವರ ಆತ್ಮವಿಶ್ವಾಸವು ಸಾಕಷ್ಟು ಹೆಚ್ಚಾಗಿದೆ. ಆದರೆ, ಅವರ ಬಗ್ಗೆ ನೆಗೆಟಿವ್ ಪಾಯಿಂಟ್ ಏನೆಂದರೆ ಅವರಿಗೆ ಎಲ್ಲವೂ ಗೊತ್ತಿದೆ ಎಂದು ಭಾವಿಸುತ್ತಾರೆ ಎಂದು ಕಪಿಲ್ ಟೀಕಿಸಿದ್ದಾರೆ.