ಏಷ್ಯಾದ ಪ್ರತಿಷ್ಠಿತ ಎಕ್ಸ್‌-30 ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಸಾಧನೆ; ಬೆಳ್ಳಿ ಪದಕ ಜಯಿಸಿದ ಮುಂಬೈನ 11ರ ಪೋರ ಹಮ್ಜಾ-sports news great performance in asia prestigious x 30 championship mumbai 11 year old hamza won the silver medal prs

ರೇಸ್‌ನಲ್ಲಿ ಕಲಾತ್ಮಕ ಕೌಶಲ ಮತ್ತು ಅದ್ಭುತ ಪ್ರದರ್ಶನ ತೋರಿದ ಹಮ್ಜಾ, ವೇಗ ಕಾಯ್ದುಕೊಂಡರು. ಫ್ರಿಹುಬರ್, ಅನುಚಟ್ಕಲ್ ಹಾಗೂ ಮೆಹ್ತಾರನ್ನು ಹಿಂದಿಕ್ಕಿದರು. ಆದರೆ, ಎರಡು ಸೆಕೆಂಡ್‌ಗಳಲ್ಲಿ ಪ್ರಥಮ ಸ್ಥಾನದಿಂದ ವಂಚಿತರಾದರು. ಹಾಗಾಗಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸಿಂಗಾಪುರದ ಮೈಕಲ್ ಲೆಡೆರರ್, ಮೊದಲ ಸ್ಥಾನ ಪಡದು ಚಿನ್ನ ಗೆದ್ದರೆ, ಫಿಲಿಫೈನ್ಸ್​ನ ಫ್ರಿಹುರ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟು ಕಂಚಿನ ಪದಕ ಗೆದ್ದರು.

Source link