Posted in Sports ಏಷ್ಯನ್ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಥ್ಯ; ಟೂರ್ನಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ Pradiba September 12, 2023 ಭಾರತವೇ ಬಲಿಷ್ಠ 7ನೇ ಶ್ರೇಯಾಂಕದ ಭಾರತವು ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಬಲಿಷ್ಠ ತಂಡವಾಗಿದೆ. ಇದೇ ವೇಳೆ ಜಪಾನ್ 10, ಚೀನಾ 11, ದಕ್ಷಿಣ ಕೊರಿಯಾ 12, ಮಲೇಷ್ಯಾ 19 ಮತ್ತು ಥಾಯ್ಲೆಂಡ್ 30ನೇ ಶ್ರೇಯಾಂಕದೊದಿಗೆ ನಂತರದ ಸ್ಥಾನಗಳಲ್ಲಿವೆ. Source link