ತಂಡದ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ
ಪ್ರಮುಖ ಆಟಗಾರರು ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡಕ್ಕೆ ಅಲಭ್ಯರಾಗುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಇಗೊರ್ ಸ್ಟಿಮಾಕ್, ತಂಡದ ಬಲವನ್ನು ಕುಗ್ಗಿಸಿ ನೀಡಿದರೆ ದೊಡ್ಡ ಹಂತದಲ್ಲಿ ಹೇಗೆ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಉತ್ತಮ ಪ್ರದರ್ಶನದ ಬಗ್ಗೆ ನನಗೆ ಖಚಿತವಿಲ್ಲ ಎಂದಿದ್ದರು. ಪೂರ್ವಭಾವಿ ತಯಾರಿ ಭಾಗವಾಗಿ ಒಂದೇ ಒಂದು ದಿನವನ್ನು ಒಟ್ಟಿಗೆ ಕಳೆಯದ ಈ ತಂಡದೊಂದಿಂದ ನಾವು ಎಷ್ಟು ಗೆಲುವುಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಕೇಳಿದ್ದರು.