ಏಕದಿನ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ರದ್ದು; ಉನ್ನತ ಸಮಿತಿಯ ನಿರ್ಧಾರದ ಮೇಲೆ ನಿಂತಿದೆ ಈ ಮ್ಯಾಚ್ ಭವಿಷ್ಯ-cricket news india pakistan match cancel in odi world cup 2023 top level committee to decide teams travel to india prs

ಬೆಂಗಳೂರಿನಲ್ಲೂ ಪಾಕ್ ಪಂದ್ಯ

ನರೇಂದ್ರ ಮೋದಿ ಮೈದಾನದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಆಡುವುದಷ್ಟೇ ಅಲ್ಲದೆ, ಭಾರತದ ನಾಲ್ಕು ನಗರಗಳಿಗೆ ಪ್ರಯಾಣ ಬೆಳೆಸಲಿದೆ. ಹೈದರಾಬಾದ್​ನಲ್ಲಿ ನೆದರ್ಲೆಂಡ್ಸ್​, ಶ್ರೀಲಂಕಾ ವಿರುದ್ಧ, ಅಹ್ಮದಾಬಾದ್​ನಲ್ಲಿ ಭಾರತದ ಎದುರು, ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ, ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಕೊನೆಯದಾಗಿ ಚೆನ್ನೈನಲ್ಲಿ ಅಫ್ಘಾನಿಸ್ತಾನ, ಸೌತ್​ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ.

Source link