Tv
oi-Muralidhar S
By ಅನಿತಾ ಬನಾರಿ
|
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ನನ್ನರಸಿ
ರಾಧೆ’
ಧಾರಾವಾಹಿಯ
ಮೂಲಕ
ನಟನೆಗೆ
ಕಾಲಿಟ್ಟ
ಲಾವಣ್ಯಗೆ
ಇದು
ಲಕ್ಷ್ಮಿ
ಬಾರಮ್ಮ
ಎರಡನೇ
ಧಾರಾವಾಹಿ.
ಈ
ಎರಡು
ಧಾರಾವಾಹಿಗಳಿಂದಲೂ
ಲಾವಣ್ಯ
ಕಿರುತೆರೆ
ವೀಕ್ಷಕರಿಗೆ
ಜನಪ್ರಿಯರಾಗಿದ್ದಾರೆ.
ಅಂದ್ಹಾಗೆ
ಲಾವಣ್ಯ
ಸದ್ಯ
‘ಲಕ್ಷ್ಮಿ
ಬಾರಮ್ಮ’
ಧಾರಾವಾಹಿಯಲ್ಲಿ
ನಾಯಕ
ವೈಷ್ಣವ್
ತಂಗಿ
ವಿಧಿ
ಆಗಿ
ಅಭಿನಯಿಸುತ್ತಿದ್ದಾರೆ.
ಈ
ನಟಿ
ವೃತ್ತಿಯಲ್ಲಿ
ವೈದ್ಯೆ.
ನಟನೆಯನ್ನು
ಪ್ರವೃತ್ತಿಯನ್ನಾಗಿ
ಸ್ವೀಕರಿಸಿ
ಮನೋಜ್ಞ
ನಟನೆಯ
ಮೂಲಕ
ವೀಕ್ಷಕರ
ಮನ
ಸೆಳೆದಿರುವ
ಲಾವಣ್ಯ
ದಂತ
ವೈದ್ಯೆಯೂ
ಹೌದು.
ವಿಲನ್
ತಂಗಿಯಾಗಿ
ಕಿರುತೆರೆಗೆ
ಎಂಟ್ರಿ
‘ನನ್ನರಸಿ
ರಾಧೆ’
ಧಾರಾವಾಹಿಯಲ್ಲಿ
ವಿಲನ್
ತಂಗಿಯಾಗಿ
ಅಭಿನಯಿಸುವ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಡಾ.
ಲಾವಣ್ಯ
ಇದೀಗ
ಭಾಗ್ಯಲಕ್ಷಿ
ಧಾರಾವಾಹಿಯಲ್ಲಿ
ನಾಯಕನ
ತಂಗಿಯಾಗಿ
ಮೋಡಿ
ಮಾಡುತ್ತಿದ್ದಾರೆ.
Actress
Veena
Ponnappa:
‘ವೇದ’
ಬಳಿಕ
‘UI’ನಲ್ಲಿ
ನಟಿ
ವೀಣಾ
ಪೊನ್ನಪ್ಪ..
ಉಪ್ಪಿ
ಸಿನಿಮಾದಲ್ಲೇನು
ಪಾತ್ರ?
ಆಡಿಶನ್
ಮೂಲಕ
ಆಯ್ಕೆ
“ಡಾಕ್ಟರ್
ಆಗಿದ್ದ
ನನಗೆ
ಮೊದಲಿನಿಂದಲೂ
ನಟಿಯಾಗಬೇಕು
ಎಂಬ
ಬಯಕೆಯಿತ್ತು.
ಅದೇ
ಕಾರಣದಿಂದ
ಆಡಿಶನ್‌ಗೆ
ಹೋಗಿದ್ದೆ.
‘ನನ್ನರಸಿ
ರಾಧೆ’
ಧಾರಾವಾಹಿಯ
ಆಡಿಶನ್‌ಗೆ
ಹೋಗಿದ್ದ
ನಾನು
ಆಯ್ಕೆಯೂ
ಆದೆ.
ವಿಲನ್
ತಂಗಿಯಾಗಿ
ನಟನೆಗೆ
ಪಾದಾರ್ಪಣೆ
ಮಾಡಿದ
ನಾನು
‘ಲಕ್ಷ್ಮಿ
ಬಾರಮ್ಮ’
ಧಾರಾವಾಹಿಯಲ್ಲಿ
ನಾಯಕನ
ತಂಗಿಯಾಗಿ
ನಟಿಸುತ್ತಿದ್ದೇನೆ”
ಎಂದು
ಫಿಲ್ಮಿಬೀಟ್
ಜೊತೆಗೆ
ಸಂತಸ
ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿಯೂ
ಮೋಡಿ
ಶ್ರೀಕಾಂತ್
ಕಟಗಿ
ನಿರ್ದೇಶನದ
‘ಕ್ಷೇತ್ರಪತಿ’
ಸಿನಿಮಾದಲ್ಲಿ
ಡಾ.ಲಾವಣ್ಯ
ಅಭಿನಯಿಸಿದ್ದು
ಅ
ಸಿನಿಮಾ
ಶೀಘ್ರದಲ್ಲಿ
ಬಿಡುಗಡೆಯಾಗಬೇಕಿದೆ.
ಅವಕಾಶ
ಸಿಕ್ಕರೆ
ಮುಂದೆಯೂ
ಸಿನಿಮಾಗಳಲ್ಲಿ
ಬಣ್ಣ
ಹಚ್ಚುವ
ಬಯಕೆಯಿದೆ
ಎಂದು
ಸಂತಸದಿಂದ
ಹೇಳುವ
ಡಾ.ಲಾವಣ್ಯ
ವೃತ್ತಿಯ
ಜೊತೆಗೆ
ಪ್ರವೃತ್ತಿಯನ್ನು
ಬ್ಯಾಲೆನ್ಸ್
ಮಾಡಿಕೊಂಡು
ಸಾಗುತ್ತಿದ್ದಾರೆ.
‘ಕನ್ನಡತಿ’
ಮುಗಿಯುತ್ತಿದ್ದಂತೆ
ಸಿನಿಮಾ
ಕಡೆ
ಹೊರಳಿದ
ರಂಜನಿ
ರಾಘವನ್:
ಈ
ನಟಿಯ
ಜರ್ನಿಯೇ
ಅದ್ಭುತ
ಅಪ್ಪ
ಅಮ್ಮನ
ಪ್ರೋತ್ಸಾಹವೇ
ಕಾರಣ
“ಇಂದು
ನಾನು
ಬಣ್ಣದ
ಲೋಕಕ್ಕೆ
ಕಾಲಿಟ್ಟಿದ್ದೇನೆ
ಎಂದರೆ
ಅದಕ್ಕೆ
ಕಾರಣ
ನನ್ನ
ತಂದೆ
ತಾಯಿ.
ಅವರು
ನೀಡಿದ
ಪ್ರೋತ್ಸಾಹದಿಂದಲೇ
ನಾನು
ನಟನೆಗೆ
ಕಾಲಿಡಲು
ಸಾಧ್ಯವಾಯಿತು.
ವೈದ್ಯಕೀಯ
ವೃತ್ತಿಯ
ಜೊತೆಗೆ
ನಟನೆಯನ್ನು
ಕೂಡಾ
ಸರಿದೂಗಿಸಿಕೊಂಡು
ಸಾಗುವುದಕ್ಕೂ
ತಂದೆ
ತಾಯಿ
ನೀಡಿದ
ಬೆಂಬಲವೇ
ಕಾರಣ”
ಎಂದು
ಸಂತಸದಿಂದ
ಹೇಳುವ
ಡಾ.ಲಾವಣ್ಯ
ಸದ್ಯ
ಪೋಷಕ
ಪಾತ್ರಗಳಲ್ಲಿ
ಮಿಂಚುತ್ತಿದ್ದು
ಮುಂದಿನ
ದಿನಗಳಲ್ಲಿ
ನಾಯಕಿಯಾಗಿ
ನಟಿಸಿದರೆ
ಆಶ್ಚರ್ಯವಿಲ್ಲ.
English summary
Lakshmibaramma actress Lavanya, famous for her supporting roles, is also a dentist. Lavanya has become famous in acting today because of her parents encouragement, know more.
Monday, June 26, 2023, 14:11
Story first published: Monday, June 26, 2023, 14:11 [IST]