ಇದು ತೊಡೆ ತಟ್ಟೋ ಕಬಡ್ಡಿ ಅಲ್ಲ, ಕೆನ್ನೆಗೆ ಹೊಡೆಯೋ ಕಬಡ್ಡಿ; ಪಾಕಿಸ್ತಾನದ ವಿಚಿತ್ರ ಕ್ರೀಡೆಯ ವಿಡಿಯೋ ವೈರಲ್-viral news pakistan slap kabaddi video viral in social media thappad viral video pakistan news in kannada jra

ಕಬಡ್ಡಿಯಂತೆಯೇ ರೋಚಕವಾಗಿರುವ ಈ ಆಟದ ಹೆಸರು ‘ತಪ್ಪಡ್’ (Thappad) ಅಥವಾ ಸ್ಲ್ಯಾಪ್ ಕಬಡ್ಡಿ (Slap Kabaddi). ಹೆಸರಿಗೆ ತಕ್ಕನಾಗಿ, ಸಾಮಾನ್ಯ ಕಬಡ್ಡಿಯಲ್ಲಿ ಆಟಗಾರರು ತಮ್ಮ ತೊಡೆ ತಟ್ಟಿ ಆಡಿದರೆ, ಈ ಸ್ಲ್ಯಾಪ್‌‌ ಕಬಡ್ಡಿಯಲ್ಲಿ ಎದುರಾಳಿಯ ಕೆನ್ನೆಗೆ ಹೊಡೆಯುತ್ತಾರೆ. ಹೀಗಾಗಿ ಇದಕ್ಕೆ ಸ್ಲ್ಯಾಪ್‌ ಕಬಡ್ಡಿ ಎಂಬ ಹೆಸರು. ಸರಳವಾಗಿ ಇದನ್ನು ಕನ್ನಡದಲ್ಲಿ ಹೊಡಿಬಡಿ ಕಬಡ್ಡಿ ಎನ್ನಬಹುದು.

Source link