ಇಟಲಿ ಬಂಗ್ಲೆಯನ್ನು ಬಾಡಿಗೆ ಬಿಟ್ಟ ಪ್ರಭಾಸ್: ತಿಂಗಳ ಬಾಡಿಗೆಯಲ್ಲಿ 10 ವರ್ಷ ಆರಾಮಾಗಿ ಸಾಗುತ್ತೆ ಜೀವನ | Amid Adipurush criticism Buzz is that Prabhas rent in Italy Villa at 40 lakhs per month

bredcrumb

Telugu

oi-Muralidhar S

|

ಪ್ಯಾನ್
ಇಂಡಿಯಾ
ಸೂಪರ್‌ಸ್ಟಾರ್
ಸಿನಿಮಾ
ಆಯ್ಕೆ
ಯಾಕೋ
ಸರಿಯಿಲ್ಲ
ಅಂತ
ಅನಿಸೋಕೆ
ಶುರುವಾಗಿದೆ.
‘ಬಾಹುಬಲಿ’
ಬಳಿಕ
ತೆರೆಕಂಡ
ಒಂದೇ
ಒಂದು
ಪ್ಯಾನ್
ಇಂಡಿಯಾ
ಸಿನಿಮಾವೂ
ಗೆದ್ದಿಲ್ಲ.
ಹಾಗಂತ
ಸ್ಟಾರ್‌ಡಮ್
ಏನೂ
ಕಮ್ಮಿಯಾಗಿಲ್ಲ.
‘ಆದಿಪುರುಷ್’
ತೀವ್ರ
ಟೀಕೆ
ಎದುರಿಸುತ್ತಿದ್ದರೂ,
ಬಾಕ್ಸಾಫೀಸ್‌ನಲ್ಲಿ
ತಕ್ಕ
ಮಟ್ಟಿಗೆ
ಹಣ
ಮಾಡುತ್ತಿದೆ.
ಅದಕ್ಕೆ
ಪ್ರಭಾಸ್
ಕಾರಣ
ಅಂತ
ನಿಸ್ಸಂದೇಹವಾಗಿ
ಹೇಳಬಹುದು.

ಒಂದ್ಕಡೆ
ದೇಶದಾದ್ಯಂತ
‘ಆದಿಪುರುಷ್’
ಸಿನಿಮಾ
ವಿವಾದಕ್ಕೆ
ಸಿಕ್ಕಿಕೊಂಡು
ಸುದ್ದಿಯಾಗಿದ್ದರೆ,
ಇತ್ತ
ಪ್ರಭಾಸ್
ಬೇರೆ
ಕಾರಣಕ್ಕೆ
ಸದ್ದು
ಮಾಡುತ್ತಿದ್ದಾರೆ.
‘ಬಾಹುಬಲಿ’
ಬಳಿಕ
ಪ್ರಭಾಸ್
ಜನಪ್ರಿಯತೆ
ಹೆಚ್ಚಾದಂತೆ,
ಸಂಭಾವನೆ
ಕೂಡ
ಹೆಚ್ಚಾಗಿತ್ತು.
ಹೀಗಾಗಿ
ದೇಶ
ವಿದೇಶದಲ್ಲೆಲ್ಲ
ಪ್ರಾಪರ್ಟಿ
ಮಾಡಿರುವ
ಬಗ್ಗೆ
ವರದಿಯಾಗಿತ್ತು.

Amid Adipurush criticism Buzz is that Prabhas rent in Italy Villa at 40 lakhs per month

ಈಗ
ಪ್ರಭಾಸ್
ಇಟಲಿಯಲ್ಲಿ
ಬಂಗಲೆಯನ್ನು
ಕೊಂಡುಕೊಂಡಿತ್ತು.
ಅದನ್ನು
ಬಾಡಿಗೆಗೆ
ಕೊಟ್ಟಿದ್ದಾರಂತೆ.
ಹಾಗಂತ
ಬಾಡಿಗೆ
ಕೊಟ್ಟಿರೋ
ಬಗ್ಗೆ
ಸುದ್ದಿಯಾಗುತ್ತಿಲ್ಲ.
ಬಾಡಿಗೆ
ಮೊತ್ತ
ಕೇಳಿ
ಅವರ
ಅಭಿಮಾನಿಗಳೇ
ಶಾಕ್
ಆಗಿದ್ದಾರೆ.
ಅಷ್ಟಕ್ಕೂ
ಇಟಲಿ
ಬಂಗಲೆಯಿಂದ
ಪ್ರಭಾಸ್‌ಗೆ
ಸಿಗುತ್ತಿರುವ
ಬಾಡಿಗೆ
ಎಷ್ಟು
ಅಂತ
ತಿಳಿಯಲು
ಮುಂದೆ
ಓದಿ.

ಇಟಲಿಯ
ಪ್ರಭಾಸ್
ಬಂಗಲೆ
ಬಾಡಿಗೆಗೆ

ಪ್ರಭಾಸ್
ಭಾರತದಲ್ಲಿ
ಅತೀ
ಹೆಚ್ಚು
ಸಂಭಾವನೆ
ಪಡೆಯುವ
ನಟರಲ್ಲಿ
ಒಬ್ಬರು.
‘ಬಾಹುಬಲಿ’
ಸಾಲು
ಸಾಲು
ಸಿನಿಮಾಗಳು
ಸೋತರೂ,
ಪ್ರಭಾಸ್
ಸಂಭಾವನೆ
ಮಾತ್ರ
ಕಮ್ಮಿಯಾಗಿಲ್ಲ.
ಇತ್ತೀಚೆಗೆ
ತೆರೆಕಂಡಿರೋ
‘ಆದಿಪುರುಷ್’
ಸಿನಿಮಾಗೆ
ಪಡೆದ
ಸಂಭಾವನೆಯೇ
150
ಕೋಟಿ
ರೂ.
ಎಂದು
ವರದಿಯಾಗಿತ್ತು.

ಪ್ರಭಾಸ್
ಸಿನಿಮಾದಿಂದ
ದುಡಿದ
ಹಣವನ್ನು
ಒಳ್ಳೊಳ್ಳೆ
ಕಡೆ
ಹೂಡಿಕೆ
ಮಾಡುತ್ತಿದ್ದಾರಂತೆ.
ಇಂತಹದ್ದೇ
ಒಂದು
ಪ್ರಾಪರ್ಟಿ
ಇಟಲಿಯಲ್ಲೂ
ಇದೆ.
ಅದೇ
ಬಂಗಲೆಯನ್ನೇ
ಪ್ರಭಾಸ್
ಬಾಡಿಗೆಗೆ
ಬಿಟ್ಟಿದ್ದಾರೆ
ಎನ್ನಲಾಗಿದೆ.
‘ಆದಿಪುರುಷ್’
ಸಿನಿಮಾ
ವಿವಾದದ
ಬೆನ್ನಲ್ಲೇ
ಇಟಲಿ
ಬಂಗಲೆ
ಸುದ್ದಿ
ಸೋಶಿಯಲ್
ಮೀಡಿಯಾದಲ್ಲಿ
ಜೋರಾಗಿಯೇ
ಸದ್ದು
ಮಾಡುತ್ತಿದೆ.

Amid Adipurush criticism Buzz is that Prabhas rent in Italy Villa at 40 lakhs per month

ತಿಂಗಳಿಗೆ
ಬಾಡಿಗೆ
ಎಷ್ಟು?

ಡಾರ್ಲಿಂಗ್
ಪ್ರಭಾಸ್
ಪ್ರವಾಸಿಗರ
ನೆಚ್ಚಿನ
ದೇಶ
ಇಟಲಿಯಲ್ಲಿ
ಖರೀದಿಸಿರುವ
ಬಂಗಲೆ
ಬಾಡಿಗೆಗೆ
ಬಿಟ್ಟಿದ್ದಾರೆ.
ಇದರ
ತಿಂಗಳ
ಬಾಡಿಗೆ
ಕೇಳಿದರೆ,
ಒಮ್ಮೆ
ಶಾಕ್
ಆಗೋದು
ಖಚಿತ.
ಅಂದ್ಹಾಗೆ,
ಒಂದು
ತಿಂಗಳಿಗೆ

ಬಂಗಲೆಯಿಂದ
ಪ್ರಭಾಸ್‌ಗೆ
40
ಲಕ್ಷ
ರೂ.
ಬಾಡಿಗೆ
ಬರುತ್ತೆ
ಎಂದು
ಹಲವು
ಮಾಧ್ಯಮಗಳು
ವರದಿ
ಮಾಡಿವೆ.

ಪ್ರವಾಸಿಗರಿಗೆ
ಹಾಗೂ
ಸ್ಥಳೀಯ
ಜನರಿಗೆ

ಬಂಗಲೆಯನ್ನು
ಬಾಡಿಗೆ
ನೀಡಲಾಗಿದೆ.
ಅಲ್ಲದೆ
ಒಂದು
ಸಿನಿಮಾ
ಮುಗಿದ
ಕೂಡಲೇ
ಪ್ರಭಾಸ್
ತನ್ನ
ಸ್ನೇಹಿತರೊಂದಿಗೆ
ಇಟಲಿಯ

ಬಂಗಲೆ
ಹೋಗಿ
ಉಳಿದು
ಕೊಳ್ಳುತ್ತಾರಂತೆ.
ಸದ್ಯಕ್ಕೀಗ

ಬಂಗಲೆಯಿಂದ
40
ಲಕ್ಷ
ರೂ.
ಬಾಡಿಗೆ
ಪಡೆಯುತ್ತಿದ್ದಾರೆ.
ಇಂತಹದ್ದೊಂದು
ಸುದ್ದಿ
ಟಾಲಿವುಡ್‌ನಲ್ಲಿದೆ.
ಆದರೆ,
ಅಧಿಕೃತವಾಗಿ
ಪ್ರಭಾಸ್
ಕಡೆಯಿಂದ
ಮಾಹಿತಿ
ಸಿಕ್ಕಿಲ್ಲ.

‘ಆದಿಪುರುಷ್’
ಸೋತ್ರೂ
ಕೈ
ತುಂಬಾ
ಸಿನಿಮಾವಿದೆ

‘ಆದಿಪುರುಷ್’
ಸಿನಿಮಾ
ಥಿಯೇಟರ್‌ನಲ್ಲಿ
ಇನ್ನೂ
ಪ್ರದರ್ಶನ
ಕಾಣುತ್ತಿದೆ.
ಆದರೆ,
ಬಾಕ್ಸಾಫೀಸ್‌ನಲ್ಲಿ
ಕಲೆಕ್ಷನ್
ದಿನದಿಂದ
ದಿನಕ್ಕೆ
ಕಡಿಮೆಯಾಗುತ್ತಿದೆ.
ಇನ್ನೊಂದು
ಕಡೆ
‘ಆದಿಪುರುಷ್’
ಸಿನಿಮಾ
ಬ್ಯಾನ್
ಮಾಡಬೇಕು
ಅಂತ
ಒತ್ತಡ
ಹೇರಲಾಗುತ್ತಿದೆ.
ಆದರೆ,
ಪ್ರಭಾಸ್

ವಿವಾದಗಳಿಗೆ
ಇನ್ನೂ
ಪ್ರತಿಕ್ರಿಯೆ
ನೀಡುತ್ತಿಲ್ಲ.

ಸದ್ಯ
‘ಸಲಾರ್’
ಸಿನಿಮಾವನ್ನು
ಅಭಿಮಾನಿಗಳು
ನೆಚ್ಚಿಕೊಂಡಿದ್ದಾರೆ.
ಹಾಗೇ
ದೀಪಿಕಾ
ಪಡುಕೋಣೆ,
ಅಮಿತಾಭ್
ಬಚ್ಚನ್
ಜೊತೆ
ನಟಿಸುತ್ತಿರುವ
‘ಪ್ರಾಜೆಕ್ಟ್
ಕೆ’
ಶೂಟಿಂಗ್
ನಡೆಯುತ್ತಿದೆ.
ಅಲ್ಲದೆ
‘ರಾಜಾ
ಡಿಲಕ್ಸ್’
ಹಾಗೂ
‘ಸ್ಪಿರಿಟ್’
ಸಿನಿಮಾದಲ್ಲಿ
ನಟಿಸುತ್ತಿದ್ದಾರೆ.

English summary

Amid Adipurush criticism buzz is that Prabhas rent in Italy Villa at 40 lakhs per month, know more.

Thursday, June 22, 2023, 22:05

Story first published: Thursday, June 22, 2023, 22:05 [IST]

Source link