ಇಂಡೋ-ಪಾಕ್ ಪಂದ್ಯ ನಿಗದಿ ಬೆನ್ನಲ್ಲೇ ಗಗನಕ್ಕೇರಿದ ಫೈವ್ ಸ್ಟಾರ್ ಹೋಟೆಲ್‌ಗಳ ಬೆಲೆ; ಒಂದು ರಾತ್ರಿ ಉಳಿಯಲು 85 ಸಾವಿರ-cricket news ahmedabad hotel rates are skyhigh rs 80k for a basic room during world cup 2023 india vs pakistan prs

ಉದಾಹರಣೆಗೆ ಸ್ಟೇಡಿಯಂಗಿಂತ ಐದು ಕಿಲೋ ಮೀಟರ್ ದೂರದಲ್ಲಿ ಇರುವ ಐಟಿಸಿಯಿಂದ ನಿರ್ವಹಿಸಲ್ಪಡುವ ವೆಲ್ ಕಮ್ ಹೋಟೆಲ್ ಪ್ರತಿ ರಾತ್ರಿಗೆ 85 ಸಾವಿರ ಪಡೆಯುತ್ತಿದೆ (ತೆರಿಗೆ ಸೇರಿ). ಆದರೆ, ಇದು ಸಾಮಾನ್ಯ ದಿನಗಳಲ್ಲಿ ಇದರ ಮೊತ್ತ ಕೇವಲ 8,000. ಅದೇ ರೀತಿ ಸ್ಟೇಡಿಯಂನಿಂದ ಹತ್ತು ಕಿಲೋ ಮೀಟರ್ ದೂರದಲ್ಲಿ ಬೋಡಕ್‌ದೇವ್‌ನಲ್ಲಿರುವ ಪ್ರೈಡ್ ಪ್ಲಾಜಾ ಹೋಟೆಲ್ ಒಂದು ರಾತ್ರಿಗೆ ಅಂದಾಜು 52,000 (ತೆರಿಗೆಗಳು ಸೇರಿದಂತೆ) ಶುಲ್ಕ ವಿಧಿಸುತ್ತಿದೆ.

Source link