ಇಂಡಿಯಾ ಓಪನ್ 2025: ಬ್ಯಾಡ್ಮಿಂಟನ್ ಟೂರ್ನಿಯ ವೇಳಾಪಟ್ಟಿ, ಭಾರತೀಯರು ಶಟ್ಲರ್‌ಗಳು ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ 26 ಶಟ್ಲರ್‌ಗಳು ಸ್ಪರ್ಧಿಸುತ್ತಿದ್ದಾರೆ. ಪಿವಿ ಸಿಂಧು, ಲಕ್ಷ್ಯ ಸೇನ್, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕಣದಲ್ಲಿರುವ ಭಾರತೀಯ ಸ್ಟಾರ್‌ ಆಟಗಾರರು. ಇದೇ ವೇಳೆ ವಿಶ್ವದ ನಂ 1 ಆಟಗಾರ ಶಿ ಯುಕಿ ಕೂಡಾ ಭಾಗವಹಿಸುತ್ತಿದ್ದಾರೆ.

Source link