ಇಂಜಿನಿಯರಿಂಗ್ ಪದವೀಧರ ಧನುಷ್ ಗೌಡ ಬಣ್ಣ ಹಚ್ಚಿದ್ದೇಗೆ? ಆ ಒಂದು ನಟನನ್ನಾಗಿ ಮಾಡಿದ್ದೇಗೆ? | Dhanush Gowda got the opportunity to act as the hero in the very first serial

bredcrumb

Tv

oi-Muralidhar S

By ಅನಿತಾ ಬನಾರಿ

|

ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
‘ಗೀತಾ’
ಧಾರಾವಾಹಿಯಲ್ಲಿ
ನಾಯಕ
ವಿಜಯ್
ಆಗಿ
ಅಭಿನಯಿಸುತ್ತಿರುವ
ಹ್ಯಾಂಡ್
ಸಮ್
ಹುಡುಗನ
ಹೆಸರು
ಧನುಷ್
ಗೌಡ.
ಮೊದಲ
ಧಾರಾವಾಹಿಯಲ್ಲಿಯೇ
ನಾಯಕನಾಗಿ
ನಟಿಸುವ
ಸುವರ್ಣಾವಕಾಶ
ಪಡೆದುಕೊಂಡಿರುವ
ಧನುಷ್
ಗೌಡ
ಅದ್ಭುತ
ನಟನೆಯ
ಮೂಲಕ
ಕಿರುತೆರೆ
ವೀಕ್ಷಕರ
ಮನ
ಸೆಳೆಯುವಲ್ಲಿ
ಯಶಸ್ವಿಯಾಗಿದ್ದಾರೆ.

ಇಷ್ಟು
ಮಾತ್ರವಲ್ಲದೇ
ಕಳೆದ
ವರ್ಷ
ನಡೆದ
‘ಕಲರ್ಸ್
ಕನ್ನಡ
ಅನುಬಂಧ
ಅವಾರ್ಡ್ಸ್
2022’
ಮನೆ
ಮೆಚ್ಚಿದ
ಅಳಿಯ
ಪ್ರಶಸ್ತಿ
ಪಡೆದಿರುವ
ಧನುಷ್,
ನಟನೆಯ
ಮೂಲಕ
ಮನೆ
ಮಾತಾಗಿದ್ದಾರೆ
ಎಂಬುವುದಕ್ಕೆ
ಪ್ರಸಕ್ತ
ಉದಾಹರಣೆ.

Kannada Actor Dhanush Gowda


ಇಂಜಿನಿಯರಿಂಗ್
ಪದವೀಧರ

ಇಂಜಿನಿಯರಿಂಗ್‌ನಲ್ಲಿ
ಪದವಿ
ಪಡೆದಿರುವ
ಧನುಷ್
ಗೌಡ
ಬದುಕು
ರೂಪಿಸಿಕೊಂಡಿರುವುದು
ಬಣ್ಣದ
ಜಗತ್ತಿನಲ್ಲಿ.
ಕಿರುತೆರೆ
ವೀಕ್ಷಕರ
ಪ್ರೀತಿಯ
ವಿಜಯ್
ಆಗಿ
ಮನರಂಜನೆಯ
ರಸದೌತಣ
ಉಣಬಡಿಸುತ್ತಿರುವ
ಧನುಷ್
ಗೌಡ
ನಟನೆಗೆ
ಬರಲು
ತಮ್ಮ
ಮತ್ತು
ಮಾವ
ಕಾರಣ.
ನೋಡುವುದಕ್ಕೆ
ಚೆನ್ನಾಗಿರುವ
ನೀನು
ನಟನಾಗಬಾರದೇಕೆ
ಎನ್ನುವ
ಅವರ
ಒಂದು
ಪ್ರಶ್ನೆ
ಧನುಷ್
ಅವರನ್ನು
ಕಿರುತೆರೆಗೆ
ತಂದು
ನಿಲ್ಲಿಸಿದೆ.

ಈ ಮೂಗುತಿ ಸುಂದರಿ ಕೇವಲ ನಟಿಯಷ್ಟೇ ಅಲ್ಲ.. ವೃತ್ತಿಯಲ್ಲಿ ದಂತ ವೈದ್ಯೆಯೂ ಹೌದು: ಯಾರಿವರು?
ಮೂಗುತಿ
ಸುಂದರಿ
ಕೇವಲ
ನಟಿಯಷ್ಟೇ
ಅಲ್ಲ..
ವೃತ್ತಿಯಲ್ಲಿ
ದಂತ
ವೈದ್ಯೆಯೂ
ಹೌದು:
ಯಾರಿವರು?


ತರಬೇತಿ
ಪಡೆದ
ಧನುಷ್
ಗೌಡ

ಅದ್ಯಾವಾಗ
ನಟನಾಗಬೇಕು
ಎಂದು
ಧನುಷ್
ಗೌಡ
ಅಚರು
ನಿರ್ಧಾರ
ಮಾಡಿದರೋ
ಆಗ
ಅವರಿಗೆ
ನಟನೆಯ
ಆಗಿ
ಹೋಗುಗಳು,
ರೀತಿ
ನೀತಿಗಳೇನು
ತಿಳಿದಿರಲಿಲ್ಲ.
ತದ
ನಂತರ
ನಟನಾ
ತರಬೇತಿ
ಪಡೆಯುವ
ನಿರ್ಧಾರ
ಮಾಡಿದ
ಧನುಷ್
ನಾಗತಿಹಳ್ಳಿ
ಚಂದ್ರಶೇಖರ್
ಅವರ
‘ಟೆಂಟ್’
ಸಿನಿಮಾ
ಸೇರಿ
ನಟನೆಯ
ಆಳ
ಅಂತರಾಳವನ್ನು
ಅರಿತುಕೊಂಡರು.
ಮುಂದೆ
ವಿಜಯ್
ಆಗಿ
ಕಿರುತೆರೆಗೆ
ಎಂಟ್ರಿ
ಕೊಟ್ಟ
ಧನುಷ್
ಮೂರು
ವರ್ಷಗಳಿಂದ
ವೀಕ್ಷಕರನ್ನು
ರಂಜಿಸುತ್ತಿದ್ದಾರೆ.

Actress Veena Ponnappa: 'ವೇದ' ಬಳಿಕ 'UI'ನಲ್ಲಿ ನಟಿ ವೀಣಾ ಪೊನ್ನಪ್ಪ.. ಉಪ್ಪಿ ಸಿನಿಮಾದಲ್ಲೇನು ಪಾತ್ರ?Actress
Veena
Ponnappa:
‘ವೇದ’
ಬಳಿಕ
‘UI’ನಲ್ಲಿ
ನಟಿ
ವೀಣಾ
ಪೊನ್ನಪ್ಪ..
ಉಪ್ಪಿ
ಸಿನಿಮಾದಲ್ಲೇನು
ಪಾತ್ರ?


ನಾಯಕನಾಗಿ
ನಟಿಸಿ
ಸೈ
ಎನಿಸಿಕೊಂಡ
ಧನುಷ್

‘ಗೀತಾ’
ಧಾರಾವಾಹಿಗೆ
ಧನುಷ್
ಆಯ್ಕೆಯಾದಾಗ
ಅವರಿಗೆ
ನಿಜವಾಗಿಯೂ
ಆಶ್ವರ್ಯವಾಗಿತ್ತಂತೆ.
ಯಾಕೆಂದರೆ,
ಅವರು
ಎಂದಿಗೂ
ನಾಯಕನಾಗಿ
ನಟಿಸುತ್ತೇನೆ
ಎಂದು
ಅಂದುಕೊಂಡಿರಲಿಲ್ಲವಂತೆ.
ಮೊದಲ
ಧಾರಾವಾಹಿಯಲ್ಲಿ
ನಾಯಕನಾಗಿ
ನಟಿಸುವ
ಅವಕಾಶ
ಸಿಕ್ಕಾಗ
ಅವರಿಗೆ
ಆದ
ಸಂತಸಕ್ಕೆ
ಪಾರವಿರಲಿಲ್ಲವಂತೆ.

Kannada Actor Dhanush Gowda


ಧಾರಾವಾಹಿ
ಒಂದು
ಹಲವು
ಪಾತ್ರ

ಅಂದ
ಹಾಗೇ
ಧನುಷ್
ಗೌಡ
ಅವರಿಗೆ
ಗೀತಾ
ಧಾರಾವಾಹಿ
ತುಂಬಾ
ಸ್ಪೆಷಲ್
ಹೌದು.
ಯಾಕೆಂದರೆ

ಒಂದೇ
ಧಾರಾವಾಹಿಯಲ್ಲಿ
ಅವರು
ಅನೇಕ
ಪಾತ್ರಗಳಿಗೆ
ಜೀವ
ತುಂಬಿದ್ದಾರೆ.
ಆರಂಭದಲ್ಲಿ
ನೆಗೆಟಿವ್
ರೋಲ್
ಆಗಿದ್ದು
ಸದ್ಯ
ಪಾಸಿಟಿವ್
ಆಗಿ
ತೆರೆ
ಮೇಲೆ
ಕಾಣಿಸಿಕೊಳ್ಳುತ್ತಿದ್ದಾರೆ
ಧನುಷ್
ಗೌಡ.
ಇದರ
ಜೊತೆಗೆ
ವಿಲನ್,
ಹೀರೋ,
ಹುಡುಗಿ,
ಪೂಜಾರಿ
ಹೀಗೆ
ನಾನಾ
ಪಾತ್ರಗಳಿಗೆ
ಜೀವ
ತುಂಬಿದ್ದಾರೆ
ಧನುಷ್
ಗೌಡ.

ಒಟ್ಟಿನಲ್ಲಿ
ಮನೋಜ್ಞ
ನಟನೆಯ
ಮೂಲಕ
ಕಿರುತೆರೆ
ಜಗತ್ತಿನಲ್ಲಿ
ಮೋಡಿ
ಮಾಡುತ್ತಿರುವ
ಧನುಷ್
ಗೌಡ
ಮುಂದೊಂದು
ದಿನ
ಹಿರಿತೆರೆಗೆ
ಕಾಲಿಡುತ್ತಾರಾ
ಎಂದು
ಕಾದು
ನೋಡಬೇಕಾಗಿದೆ.

English summary

Dhanush Gowda got the opportunity to act as the hero in the very first serial, know more.

Monday, June 26, 2023, 23:48

Story first published: Monday, June 26, 2023, 23:48 [IST]

Source link