Posted in Sports ಆ್ಯಷಸ್ ಟೆಸ್ಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಕ್ಯಾಚ್; ಔಟ್ ಅಥವಾ ನಾಟೌಟ್, ವಿಡಿಯೋ ನೋಡಿ ನೀವೇ ಡಿಸೈಡ್ ಮಾಡಿ-cricket news ashes test mitchell starc catch out or not out watch the video and decide for yourself rmy Pradiba July 2, 2023 ಆಸೀಸ್‌ನ ಮಾಜಿ ವೇಗಿ ಮೆಕ್‌ಗ್ರಾತ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ನಾನು ನೋಡಿದ ದೊಡ್ಡ ಮೂರ್ಖತನ, ಚೆಂಡು ಸ್ಟಾರ್ಕ್ ಕೈ ಸೇರಿತ್ತು. ಅದು ಔಟಾಗದಿದ್ರೆ, ಉಳಿದ ಕ್ಯಾಚ್‌ಗಳು ಹೇಗೆ ಔಟ್ ಆಗುತ್ತವೆ. ನಾನು ಅಂಪೈರ್ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಮೆಕ್‌ಗ್ರಾತ್ ಹೇಳಿಕೊಂಡಿದ್ದಾರೆ. Source link