Posted in Sports ಆರ್ಸಿಬಿ ಸದ್ದಡಗಿಸಿದ ಸಿರಾಜ್, ಬಟ್ಲರ್; ಬೆಂಗಳೂರು ತವರಲ್ಲಿ ಗೆದ್ದು ಬೀಗಿದ ಗುಜರಾತ್ ಟೈಟಾನ್ಸ್ Pradiba April 2, 2025 RCB vs GT, IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. Source link