ಆರ್‌​ಸಿಬಿಯ ಕೊಹ್ಲಿಯಂತೆ ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ಈವರೆಗೆ ಪ್ರಶಸ್ತಿ ಗೆಲ್ಲದ 3 ದಿಗ್ಗಜ ಆಟಗಾರರು ಇವರೇ ನೋಡಿ

ಪ್ರೊ ಕಬಡ್ಡಿ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಕೆಲವು ಆಟಗಾರರಿಗೆ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿರುವ ಮೂವರು ಲೆಜೆಂಡರಿ ಆಟಗಾರರು ಯಾರು ಎಂಬುದನ್ನು ನೋಡೋಣ. ಇವರಲ್ಲಿ ಒಬ್ಬರು ವಿದೇಶಿ ಆಟಗಾರ ಕೂಡಾ ಇದ್ದಾರೆ.

Source link