Posted in Sports ಆರ್ಸಿಬಿಗೆ ಮಣಿದ ಮುಂಬೈ ಫೈನಲ್ ಕನಸು ಭಗ್ನ, ಸತತ 3ನೇ ಬಾರಿಗೆ WPL ಪ್ರಶಸ್ತಿ ಸುತ್ತಿಗೆ ಡೆಲ್ಲಿ; ಪ್ಲೇಆಫ್ ವೇಳಾಪಟ್ಟಿ Pradiba March 11, 2025 ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 11 ರನ್ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯ ಅಭಿಯಾನ ಮುಗಿಸಿದೆ. Source link