Posted in Sports ಆರ್ಸಿಬಿಗೆ ಚಿನ್ನಸ್ವಾಮಿಯೇ ಕಬ್ಬಿಣದ ಕಡಲೆ; ತವರಿನಲ್ಲಿ ಮೊದಲ ಗೆಲುವಿನ ತುಡಿತ, ಪಂಜಾಬ್ ಸವಾಲು ಮೀರುವುದೇ ಬೆಂಗಳೂರು? Pradiba April 17, 2025 2025ರ ಇಂಡಿಯನ್ ಪ್ರೀಮಿಯರ್ ಲೀಗ್ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. Source link