ಅತಿ ಹೆಚ್ಚು ವೇತನ ಪಡೆಯುವ ಏಷ್ಯಾದ ಎರಡನೇ ಕ್ರೀಡಾಪಟು ವಿರಾಟ್ ಕೊಹ್ಲಿ; ಜಪಾನ್​ನ ಟೆನಿಸ್ ಆಟಗಾರ್ತಿಗೆ ಮೊದಲ ಸ್ಥಾನ-cricket news virat kohli only cricketer in forbes top 100 highest paid athletes of 2022 naomi osaka tennis ronaldo prs

ಟೀಮ್ ಇಂಡಿಯಾದ (Team India) ಮಾಜಿ ನಾಯಕ, ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli), ಮತ್ತೊಂದು ಮಹೋನ್ನತ ಸಾಧನೆ ಮಾಡಿದ್ದಾರೆ. ಮೈದಾನದಲ್ಲಿ ಹಲವು ದಾಖಲೆಗಳ ಸರದಾರನಾಗಿರುವ ಕಿಂಗ್ ಕೊಹ್ಲಿ, ಮೈದಾನದಾಚೆಗೂ ಅಮೋಘ ಸಾಧನೆಯೊಂದನ್ನು ಮಾಡಿದ್ದಾರೆ. ಸದ್ಯ ಅವರು ಅತಿ ಹೆಚ್ಚು ವೇತನ ಪಡೆಯುವ ಏಷ್ಯಾದ ಕ್ರೀಡಾಪಟುಗಳ ಸಾಲಿನಲ್ಲಿ 2ನೇ ಸ್ಥಾನ (Virat Kohli 2nd Richest Sportsperson) ಪಡೆದಿದ್ದಾರೆ. ಹಾಗೆಯೇ 100 ಆಟಗಾರರ ಫೋರ್ಬ್ಸ್ (Forbes)​​ ಪಟ್ಟಿಯಲ್ಲೂ ಸ್ಥಾನ ಪಡೆದ ಏಕೈಕ ಭಾರತದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Source link