ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆತೆತ್ತ ಇಂಗ್ಲೆಂಡ್​; ಮೊದಲ ಪಂದ್ಯದಲ್ಲಿ 2 ವಿಕೆಟ್​ಗಳ ರೊಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ-cricket news eng vs aus 1st ashes test highlights australia beat england by two wickets usman khawaja pat cummins prs

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ್ದ ಇಂಗ್ಲೆಂಡ್​​, ಅತಿಯಾದ ಆತ್ಮ ವಿಶ್ವಾಸದಿಂದ ಮೊದಲ ಇನ್ನಿಂಗ್ಸ್​​​ನಲ್ಲಿ 400ಕ್ಕೂ ರನ್​ ಕಲೆ ಹಾಕುವ ಅವಕಾಶ ಇದ್ದರೂ, 393/8ಗೆ ಡಿಕ್ಲೇರ್​ ಮಾಡಿಕೊಂಡಿತ್ತು. ಇದು ಭಾರಿ ಟೀಕೆಗೂ ಒಳಗಾಗಿತ್ತು. ಈ ಬಾರಿ ಬಜ್​ಬಾಲ್​​​​​​ನಿಂದ ಯಶಸ್ಸು ಕಾಣದ ಇಂಗ್ಲೆಂಡ್​ಗೆ, ಡಿಕ್ಲೇರ್​ ಮಾಡಿಕೊಂಡಿದ್ದೇ ಸೋಲಿಗೆ ಕಾರಣವಾಯಿತು.

Source link