ಅಂದು ಸಚಿನ್​ಗಾಗಿ ವಿಶ್ವಕಪ್​ ಗೆದ್ದಿದ್ವಿ; ಈ ಬಾರಿ ಕೊಹ್ಲಿಗಾಗಿ ಟ್ರೋಫಿ ಗೆಲ್ಲಬೇಕು, ಭಾರತ ಕಾಯ್ತಿದೆ; ಸೆಹ್ವಾಗ್ ಮನವಿ-cricket news he is the one now sehwag says 2023 world cup could be for virat kohli what 2011was for sachin tendulkar prs

ರನ್​, ಶತಕ, ಅರ್ಧಶತಕ, ಆಟದ ಸೊಬಗು, ಎದುರಾಳಿಗಳ ವಿರುದ್ಧ.. ಹೀಗೆ ಪ್ರತಿಯೊಂದು ವಿಚಾರದಲ್ಲೂ ಸಚಿನ್​ಗೆ ಫೈಟ್​ ನೀಡಿದರು. ಎಲ್ಲಾ ವಿಭಾಗದಲ್ಲೂ ಸಚಿನ್​ರನ್ನೇ ಮೀರಿಸುವಷ್ಟು ಎತ್ತರಕ್ಕೆ ಬೆಳೆದರು. ಸಚಿನ್​ ಸಿಂಹಾಸನವನ್ನೂ ಆಕ್ರಮಿಸಿಕೊಳ್ಳಲು ಹೆಜ್ಜೆ ಇಟ್ಟರು. ನೋಡ ನೋಡುತ್ತಿದ್ದಂತೆ, ಭಾರತ ತಂಡದ ಮಹಾ ಶಕ್ತಿಯಾದರು. ಹಿಂದೂ ಮುಂದು ನೋಡದೇ ಕರೆದುಬಿಟ್ಟರು ಸಚಿನ್​ಗೆ ಸೂಕ್ತ ಉತ್ತರಾಧಿಕಾರಿ ಕೊಹ್ಲಿ ಎಂದು. ಟಿ20, ಏಕದಿನ, ಟೆಸ್ಟ್​ ಮೂರು ವಿಭಾಗಗಳಲ್ಲೂ ರನ್​ ಕೊಳ್ಳೆ ಹೊಡೆದರು. ರನ್​ ಸಾಮ್ರಾಜ್ಯ ನಿರ್ಮಿಸಿದರು.

Source link