Posted in Sports ಅಂದು ಎಂಎಸ್ ಧೋನಿ, ಇಂದು ಗುಕೇಶ್, ನಡುವೆ ಹಾಕಿ ತಂಡಕ್ಕೆ; ವಿಶ್ವ ಚಾಂಪಿಯನ್ನರ ಯಶಸ್ಸಿಗೆ ಪ್ಯಾಡಿ ಆಪ್ಟನ್ ಮಾಸ್ಟರ್ ಮೈಂಡ್ Pradiba December 14, 2024 Paddy Upton: ವಿಶ್ವ ಚೆಸ್ ಚಾಂಪಿಯನ್ಶಿಪ್ ಅಂತಿಮ ಅಥವಾ 14ನೇ ಸುತ್ತಿನಲ್ಲಿ ಗುಕೇಶ್ ದೊಮ್ಮರಾಜು ಆಟದ ಸಮಯದ ಪ್ರತಿ ನಿಮಿಷದಲ್ಲೂ ಏನು ಮಾಡಬೇಕು ಎನ್ನುವುದನ್ನು ಊಹಿಸಿಕೊಂಡು ಅದಕ್ಕೆ ಆತನನ್ನು ಸಿದ್ಧಗೊಳಿಸಿದವರು ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್. Source link