ರಾಮ್ ಚರಣ್ ಮಗುವಿಗೆ 1 ಕೋಟಿ ಬೆಲೆಯ ಚಿನ್ನದ ತೊಟ್ಟಿಲು ಕೊಟ್ಟ ಅಂಬಾನಿ; ಇದೆಷ್ಟು ನಿಜ? | Mukhesh Ambani didnot gifted anything to Ramcharan daughter says report

bredcrumb

Telugu

oi-Srinivasa A

|

ತೆಲುಗು
ಮೆಗಾ
ಸ್ಟಾರ್
ಚಿರಂಜೀವಿ
ಅವರ
ಮನೆಯಲ್ಲೀಗ
ಹಬ್ಬದ
ವಾತಾವರಣ
ನಿರ್ಮಾಣವಾಗಿದೆ.
ಚಿರಂಜೀವಿ
ಪುತ್ರ
ಮೆಗಾ
ಪವರ್
ಸ್ಟಾರ್
ರಾಮ್
ಚರಣ್
ಹಾಗೂ
ಸೊಸೆ
ಉಪಾಸನಾ
ಕೊನಿಡೆಲಾ
ಮುದ್ದಾದ
ಹೆಣ್ಣು
ಮಗುವಿಗೆ
ತಂದೆ

ತಾಯಿಗಳಾಗಿದ್ದಾರೆ.

ಇತ್ತೀಚೆಗಷ್ಟೆ
ಹೆಣ್ಣು
ಮಗು
ಜನಿಸಿತು
ಎಂಬ
ಸಂತಸದ
ಸುದ್ದಿಯನ್ನು
ಹಂಚಿಕೊಂಡಿದ್ದ
ಮೆಗಾ
ಫ್ಯಾಮಿಲಿ
ಇಂದು
(
ಜೂನ್
30
)

ಮಗುವಿಗೆ
ನಾಮಕರಣ
ಮಾಡುವ
ಕಾರ್ಯಕ್ರಮವನ್ನು
ಹಂಚಿಕೊಂಡಿತ್ತು.
ಅಂದಹಾಗೆ
ಮಗುವಿಗೆ
ಕ್ಲಿನ್
ಕಾರಾ
ಕೊನಿಡೆಲಾ
ಎಂಬ
ಹೆಸರನ್ನು
ಇಡಲಾಗಿದ್ದು,
ಮೆಗಾ
ಫ್ಯಾಮಿಲಿ
ಸಾಮಾಜಿಕ
ಜಾಲತಾಣದ
ಮೂಲಕ

ಹೆಸರನ್ನು
ಇಟ್ಟಿರುವುದಾಗಿ
ಮಾಹಿತಿ
ನೀಡಿತ್ತು.

Mukhesh Ambani didnot gifted anything to Ramcharan daughter says report


ನಾಮಕರಣ
ಸಂಭ್ರಮದಲ್ಲಿರುವಾಗಲೇ
ಮೆಗಾ
ಫ್ಯಾಲಿಮಿಗೆ
ಮುಖೇಶ್
ಅಂಬಾನಿ
ದುಬಾರಿ
ಬೆಲೆಯ
ಗಿಫ್ಟ್
ಒಂದನ್ನು
ನೀಡಿದ್ದಾರೆ
ಎಂಬ
ಸುದ್ದಿ
ಹರಿದಾಡಿದೆ.
ಹೌದು,
ರಾಮ್
ಚರಣ್
ಪುತ್ರಿ
ಕ್ಲಿನ್
ಕಾರಾ
ಕೊನಿಡೆಲಾಗೆ
ಮುಖೇಶ್
ಅಂಬಾನಿ
ಒಂದು
ಕೋಟಿ
ಬೆಲೆಯ
ಚಿನ್ನದ
ತೊಟ್ಟಿಲನ್ನು
ಉಡುಗೊರೆಯಾಗಿ
ನೀಡಿದ್ದಾರೆ
ಎಂಬ
ಸುದ್ದಿ
ಇಂದು
ಬೆಳಗ್ಗೆಯಿಂದ
ಸಾಮಾಜಿಕ
ಜಾಲತಾಣದ
ತುಂಬಾ
ಹರಿದಾಡಿದೆ.

ಆದರೆ
ಬಲ್ಲ
ಮೂಲಗಳ
ಪ್ರಕಾರ
ಮುಖೇಶ್
ಅಂಬಾನಿ
ಮೆಗಾ
ಫ್ಯಾಮಿಲಿಗೆ
ಚಿನ್ನದ
ತೊಟ್ಟಿಲ
ಉಡುಗೊರೆಯನ್ನು
ನೀಡಿಲ್ಲ
ಎನ್ನಲಾಗಿದೆ.
ಏಕೆಂದರೆ

ಕುರಿತಾಗಿ
ಚಿರಂಜೀವಿ
ಕುಟುಂಬದವರಾಗಲಿ
ಅಥವಾ
ಮುಖೇಶ್
ಅಂಬಾನಿ
ಕುಟುಂಬವಾಗಲಿ
ಎಲ್ಲಿಯೂ
ಬಾಯಿಬಿಟ್ಟು
ಮಾತನಾಡಿಲ್ಲ
ಹಾಗೂ
ಕಾರ್ಯಕ್ರಮಕ್ಕೂ
ಸಹ
ಬಂದಿಲ್ಲ.

ಹೀಗಾಗಿ
ಯಾರೋ
ಸಾಮಾಜಿಕ
ಜಾಲತಾಣದಲ್ಲಿ
ಹಾಕಿದ
ತಪ್ಪು
ಮಾಹಿತಿ

ರೀತಿಯ
ಸುದ್ದಿ
ವೈರಲ್
ಆಗಲು
ಕಾರಣವಾಗಿದೆ
ಎನ್ನಬಹುದಾಗಿದೆ.
ಸದ್ಯ
ರಾಮ್
ಚರಣ್
ಪುತ್ರಿಗೆ
ಇಟ್ಟಿರುವ
ಕ್ಲಿನ್
ಕಾರಾ
ಕೊನಿಡೆಲಾ
ಎಂಬ
ಹೆಸರಿನ
ಬಗ್ಗೆ
ಆಂಧ್ರ-ತೆಲಂಗಾಣದಲ್ಲಿ
ಚರ್ಚೆಯಾಗುತ್ತಿದೆ.
ರಾಮ್
ಚರಣ್
ತಮ್ಮ
ಮಗಳ
ಹೆಸರನ್ನು
ರಿವೀಲ್
ಮಾಡಿದ್ದಷ್ಟೇ
ಅಲ್ಲದೆ,

ಹೆಸರಿನ
ಅರ್ಥವೇನು?
ಅನ್ನೋದನ್ನು
ತಿಳಿಸಲಾಗಿದೆ.

ರಾಮ್
ಚರಣ್
ಹಾಗೂ
ಉಪಾಸನಾ
ಮಗಳ
ಹೆಸರು
ಅಭಿಮಾನಿಗಳಿಗೆ
ಥ್ರಿಲ್ಲಿಂಗ್
ಅಂತ
ಅನಿಸಿದೆ.

ಹೆಸರಿನ
ಅರ್ಥವನ್ನು
ಕೇಳಿ
ಸಿಕ್ಕಾಪಟ್ಟೆ
ಥ್ರಿಲ್
ಆಗಿದ್ದಾರೆ.
ರಾಮ್
ಚರಣ್
ಇನ್‌ಸ್ಟಾಗ್ರಾಂನಲ್ಲಿ
ಶೇರ್
ಮಾಡಿದ
ವಿಡಿಯೋದಲ್ಲೇ
ಮಗಳ
ಹೆಸರಿನ
ಅರ್ಥವನ್ನು
ಹಾಗೂ
ಎಲ್ಲಿಂದ
ತೆಗೆದುಕೊಂಡಿರುವುದಾಗಿಯೂ
ಹೇಳಿದ್ದಾರೆ.
“ಈ
ಹೆಸರನ್ನು
ಲಲಿತ
ಸಹಸ್ರನಾಮದಿಂದ
ತೆಗೆದುಕೊಳ್ಳಲಾಗಿದೆ.

ಹೆಸರು
ಆಧ್ಯಾತ್ಮವನ್ನು
ಜಾಗೃತಗೊಳಿಸಲು
ಬೇಕಾಗುವ
ಪರಿಶುದ್ಧ
ಶಕ್ತಿ
ಹಾಗೂ
ಪರಿವರ್ತನೆಯ
ಸಂಕೇತ”
ಎಂದು
ಹೇಳಲಾಗಿದೆ.
ಬ್ರಹ್ಮ
ಪುರಾಣದಲ್ಲಿ
ಸಾವಿರಕ್ಕೂ
ಅಧಿಕ
ಹೆಸರುಗಳನ್ನು
ದೇವತೆ
ಲಲಿತಾ
ದೇವಿ
ಪಟ್ಟಿದ್ದು
ಮಾಡಿದ್ದಾರೆ
ಎಂದು
ನಂಬಲಾಗಿದೆ.

English summary

Mukhesh Ambani didnot gifted any gift to Ramcharan daughter says report. Read on

Friday, June 30, 2023, 22:51

Story first published: Friday, June 30, 2023, 22:51 [IST]

Source link