Posted in Sports ಪ್ರೊ ಕಬಡ್ಡಿಯಲ್ಲಿ ಸತತ 4ನೇ ಸೋಲನುಭವಿಸಿದ ಬೆಂಗಳೂರು ಬುಲ್ಸ್; ಗೆಲುವಿನ ಖಾತೆ ತೆರೆಯಲು ಹರಸಾಹಸ Pradiba December 9, 2023 Pro kabaddi league 10: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಸತತ 4ನೇ ಸೋಲು ಕಂಡಿದೆ. ಹರಿಯಾಣ ಸ್ಟೀಲರ್ಸ್ ವಿರುದ್ಧ ಘೋರ ಪರಾಭವಗೊಂಡಿದೆ. Source link