ಪಾಕಿಸ್ತಾನ ವಿರುದ್ಧ ಸೋಲ್ಬಾರ್ದು; ಇಂಡೋ-ಪಾಕ್ ಪಂದ್ಯದಲ್ಲಿ ಒತ್ತಡ ಹೇಗೆ ಉದ್ಭವಿಸುತ್ತೆ ಎಂದು ವಿವರಿಸಿದ್ರು ಕಪಿಲ್ ದೇವ್-cricket news kapil dev explains real pressure in indo pak world cup match india vs pakistan odi world cup 2023 jra

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯವೆಂದರೆ ಅಲ್ಲಿ ರೋಚಕತೆಗೆ ಹೆಚ್ಚು ಪ್ರಾಶಸ್ತ್ಯ. ಉಭಯ ತಂಡಗಳ ನಡುವೆ ನಿಯಮಿತವಾಗಿ ಪಂದ್ಯಗಳು ನಡೆಯದಿದ್ದರೂ, ಐಸಿಸಿಯ ಪ್ರಮುಖ ಈವೆಂಟ್‌ಗಳಲ್ಲಿ ನಡೆಯುವ ಇಂಡೋ ಪಾಕ್‌ ಕದನಕ್ಕಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಈ ಹಿಂದೆ ಈ ಎರಡು ತಂಡಗಳ ನಡುವಿನ ಪಂದ್ಯವನ್ನು ಬದ್ಧ ವೈರಿಗಳ ಕಾದಾಟ ಎದೇ ಬಿಂಬಿಸಲಾಗುತ್ತಿತ್ತು. ಆದರೆ, ಈಗ ಜನರ ಯೋಚನಾ ಲಹರಿ ಸ್ವಲ್ಪ ಮಟ್ಟಿಗೆ ಬದಲಾಗಿದೆಯಾದರೂ, ಕ್ರೀಡಾಸ್ಫೂರ್ತಿಯ ನೆಲೆಗಟ್ಟಿನಲ್ಲಿ ಯೋಚಿಸಿದರೂ ಭಾರತ ಪಾಕಿಸ್ತಾನ ನಡುವಿನ ಪಂದ್ಯವು ರೋಚಕತೆಯನ್ನು ಹಾಗೆಯೇ ಉಳಿಸಿಕೊಂಡಿದೆ.

Source link