ನಟಿ ತಾಪ್ಸಿ ಪನ್ನು ಮದುವೆಯಾಗುತ್ತಿರುವ ಹುಡುಗ ಯಾರು? ಚಿರಾಗ್-ಸಾತ್ವಿಕ್ ಯಶಸ್ಸಿನ ನಾವಿಕ ಮಥಿಯಾಸ್ ಬೋ

Taapsee Pannu Mathias Boe: ನಟಿ ತಾಪ್ಸಿ ಪನ್ನು ಅವರು ಮಾಜಿ ಬ್ಯಾಡ್ಮಿಂಟನ್‌ ಆಟಗಾರ ಮಥಿಯಾಸ್ ಬೋ ಅವರನ್ನು ಮದುವೆಯಾಗಲಿದ್ದಾರೆ. ಪ್ರಸ್ತುತ ಭಾರತದ ನಂಬರ್‌ ವನ್‌ ಬ್ಯಾಡ್ಮಿಂಟನ್‌ ಜೋಡಿಯ ಯಶಸ್ವಿ ಕೋಚ್‌ ಆಗಿರುವ ಬೋ ಅವರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

Source link