Posted in Sports ತಪ್ಪಾದ ರಾಷ್ಟ್ರಗೀತೆ ಪ್ಲೇ ಮಾಡಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪ್ರಮಾದ; ಕ್ಷಮೆ ಯಾಚಿಸಿದ ಸಂಘಟಕರು Pradiba July 30, 2024 ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬಾಸ್ಕೆಟ್ಬಾಲ್ ಪಂದ್ಯಕ್ಕೂ ಮುನ್ನ ದಕ್ಷಿಣ ಸುಡಾನ್ ಬದಲಿಗೆ ಸುಡಾನ್ ದೇಶದ ರಾಷ್ಟ್ರಗೀತೆಯನ್ನು ನುಡಿಸಲಾಗಿದೆ. ಪ್ರೇಕ್ಷಕರ ಆಕ್ರೋಶದ ಬಳಿಕ ಸಣ್ಣ ವಿರಾಮದ ನಂತರ ಸರಿಯಾದ ರಾಷ್ಟ್ರಗೀತೆಯನ್ನು ಪ್ಲೇ ಮಾಡಲಾಗಿದೆ. Source link