ಡೈಮಂಡ್​ ಲೀಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ-athletics news diamond league 2023 javelin throw final neeraj chopra finishes at 2nd spot sports news in kannada prs ,ಕ್ರೀಡೆ ಸುದ್ದಿ

ಪ್ರಸ್ತುತ ಡೈಮಂಡ್ ಲೀಗ್​​ನಲ್ಲಿ ಸ್ವರ್ಣ ಗೆದ್ದಿರುವ ವಡ್ಲೆಜ್​, ಅಂದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಡೈಮಂಡ್​ ಲೀಗ್​ನಲ್ಲಿ ಚೋಪ್ರಾ ತಮಗೆ ಸಿಕ್ಕ ಅವಕಾಶಗಳಲ್ಲಿ 81.37, 80.74, ಮತ್ತು 80.90 ಮೀಟರ್‌ ಜಾವೆಲಿನ್ ಎಸೆದರು. ಆದರೆ ವಡ್ಲೆಜ್ ಅವರನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಜೆಕ್​ ಅಥ್ಲೀಟ್ ಮತ್ತು ಈ ವರ್ಷ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಕಂಚು ಗೆದ್ದಿದ್ದ ವಡ್ಲೆಜ್, ನಿನ್ನೆ​ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದರು.

Source link