ಒಂದು ಕೋಟಿ ರೂ ಸಂಭಾವನೆಯ ಬಿಸಿಸಿಐ ಆಫರ್ ಕುರಿತು ಮೌನ ಮುರಿದ ಸೆಹ್ವಾಗ್-cricket news virender sehwag being approached by bcci for chief selector post chetan sharma bcci selection committee jra

ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಮೆಂಟರ್ ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರ ಹೆಸರುಗಳು ಈ ಸ್ಥಾನಕ್ಕೆ ಕೇಳಿಬರುತ್ತಿವೆ. ಈ ನಡುವೆ ಸೆಹ್ವಾಗ್ ಅವರನ್ನು‌ ಬಿಸಿಸಿಐ ಸಂಪರ್ಕಿಸಿದೆ ಎಂಬ ವದಂತಿಗಳಿವೆ. ಈ ಎಲ್ಲಾ ಊಹಾಪೋಹಗಳ ಬಗ್ಗೆ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಸೆಹ್ವಾಗ್, “ಇಲ್ಲ” ಎಂದು ಉತ್ತರಿಸಿದ್ದಾರೆ.

Source link