English Tamil Hindi Telugu Kannada Malayalam Android App
Mon. Oct 3rd, 2022

ಪ್ರಮಾಣಪತ್ರ ಸಲ್ಲಿಕೆ ವಿಳಂಬ, ಸೀಟು ನಿರಾಕರಣೆ; ದೈಹಿಕ ವಿಕಲಚೇತನ ವಿದ್ಯಾರ್ಥಿಯ ನೆರವಿಗೆ ಮುಂದಾದ ಕರ್ನಾಟಕ ಹೈಕೋರ್ಟ್

The New Indian Express ಬೆಂಗಳೂರು: ಅಂಗವೈಕಲ್ಯ ಪ್ರಮಾಣಪತ್ರ (disability certificate) ಸಲ್ಲಿಕೆ ಮಾಡುವಲ್ಲಿ ವಿಳಂಬವಾದ ಕಾರಣ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಂಗವಿಕಲ ವಿದ್ಯಾರ್ಥಿಗೆ ಎಂಬಿಬಿಎಸ್ ಪದವಿಪೂರ್ವ ಕೋರ್ಸ್‌ನ ವೈದ್ಯಕೀಯ ಸೀಟ್ ನಿರಾಕರಿಸಿದ್ದು, ಇದೀಗ ವಿಶೇಷ ಚೇತನ ವಿದ್ಯಾರ್ಥಿಯ ನೆರವಿಗೆ…

ಮಣಿಪುರ ಭೂಕುಸಿತ: ಸಾವಿನ ಸಂಖ್ಯೆ 29ಕ್ಕೆ ಏರಿಕೆ, 34 ಮಂದಿ ನಾಪತ್ತೆ, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ

ಮಣಿಪುರದ ನೊನಿ ಜಿಲ್ಲೆಯ ರೈಲ್ವೆ ಕಾಮಗಾರಿ ಪ್ರದೇಶದಲ್ಲಿ ಭಾರಿ ಭೂಕುಸಿತದಿಂದಾಗಿ ಅವಶೇಷಗಳ ಅಡಿ ಸಿಲುಕಿದ್ದ 8 ಮೃತದೇಹಗಳನ್ನು ಶನಿವಾರ ಹೊರಕ್ಕೆ ತೆಗೆಯಲಾಗಿದ್ದು, ಸಾವನ್ನಪ್ಪಿದರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Source link For more news update stay…

ನಟ ಸೂರ್ಯಗೆ 44 ಲಕ್ಷ ರು. ಬೆಲೆಯ ರೊಲೆಕ್ಸ್ ವಾಚ್ ಗಿಫ್ಟ್ ನೀಡಿದ ಕಮಲ್ ಹಾಸನ್!

Online Desk ಚೆನ್ನೈ: ಇತ್ತೀಚೆಗೆ ತೆರೆಕಂಡು ಉ‌ತ್ತಮ ಪ್ರಶಂಸೆಗಳಿಸುತ್ತಿರುವ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲೂ ಕೂಡ ದೊಡ್ಡ ಸದ್ದು ಮಾಡುತ್ತಿದೆ.  ಚಿತ್ರದ ಯಶಸ್ಸಿನ ಸಂತಸದಲ್ಲಿರುವ ಕಮಲ್ ಹಾಸನ್ ನಟ ಸೂರ್ಯ ಶಿವಕುಮಾರ್ ಅವರಿಗೂ ಕೂಡ ಕಮಲ್ ಹಾಸನ್…

ರಾಜ್ಯದ ಮೊದಲ ಸುರಂಗ ಅಕ್ವೇರಿಯಂ ಕಬ್ಬನ್ ಪಾರ್ಕ್ ನಲ್ಲಿ ಸ್ಥಾಪನೆ!

The New Indian Express ಬೆಂಗಳೂರು: ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಐತಿಹಾಸಿಕ ಕಬ್ಬನ್ ಪಾರ್ಕ್‌ ಶೀಘ್ರದಲ್ಲೇ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದ್ದು, ಈ ಪ್ರತಿಷ್ಠಿತ ಉದ್ಯಾನದಲ್ಲಿ ಶೀಘ್ರದಲ್ಲೇ ಸುರಂಗ ಅಕ್ವೇರಿಯಂ ತಲೆ ಎತ್ತಲಿದೆ. ಕಬ್ಬನ್ ಪಾರ್ಕ್‌ ಮತ್ಸ್ಯಾಲಯಕ್ಕೆ ಹೊಸ ಲುಕ್‌ ಸಿಗಲಿದ್ದು, 1983…

ರಾಜ್ಯದಲ್ಲಿ ಕೊರೋನಾ ಇಳಿಕೆ: ಇಂದು ಬೆಂಗಳೂರಿನಲ್ಲಿ 871 ಸೇರಿ 975 ಮಂದಿಗೆ ಪಾಸಿಟಿವ್; ಒಂದು ಸಾವು!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 975 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,71,459ಕ್ಕೆ ಏರಿಕೆಯಾಗಿದೆ. Source link For more news update stay with actp news Android…

ತಮಾಷೆ ಮಾಡಲು ಹೋಗಿ ಆಗಿದ್ದೇನು? ಈ ಭಯಾನಕ ವಿಡಿಯೋ ನೋಡಿ- Kannada Prabha

Online Desk ಜಮೈಕಾ: ಪ್ರಾಣಿಗಳ ಮುಂದೆ ಸೈಲೆಟಾಗಿದ್ದಷ್ಟೂ ಒಳ್ಳೆಯದು. ಅದು ಬಿಟ್ಟು ಅವುಗಳ ಮುಂದೆ ಕುಚೇಷ್ಟೆ ಮಾಡಿದ್ರೆ ಪ್ರಾಣಿಗಳು ವೈಲೆಂಟ್ ಆಗಿಬಿಡ್ತವೆ. ಇತ್ತೀಚೆಗೆ ಜಮೈಕಾದಲ್ಲಿ ಮೃಗಾಲಯದ ಪಾಲಕರೊಬ್ಬರು ಪಂಜರದೊಳಗಿದ್ದ ಸಿಂಹದ ಬಾಯಿಗೆ ತಮ್ಮ ಕೈಬೆರಳು ಕೊಟ್ಟು ತೊಂದರೆ ಅನುಭವಿಸಿದ್ದಾರೆ. ಈ ಭಯಾನಕ…

ಬಿಡಿಎದಲ್ಲಿ ಮತ್ತೊಂದು ಬಹುಕೋಟಿ ರೂಪಾಯಿ ಹಗರಣ ಬೆಳಕಿಗೆ: ಎಫ್ಐಆರ್ ದಾಖಲು!- Kannada Prabha

Online Desk ಬೆಂಗಳೂರು: ಬಿಡಿಎಯಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ ಬಂದಿದೆ. ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡುವ ಮೂಲಕ ಪ್ರಾಧಿಕಾರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಲಾಗಿದೆ.  ನಾಗರಾಜ್ ಎಂಬ ವ್ಯಕ್ತಿ…

ಈ ವಾರ ತೆರೆಗೆ ಬರಲಿದೆ ಶರಣ್ ಗದ್ವಾಲ್ ನಿರ್ದೇಶನದ ‘ಶ್ರೀ ಅಲ್ಲಮಪ್ರಭು’

The New Indian Express ಐತಿಹಾಸಿಕ ವ್ಯಕ್ತಿಗಳ ಚಿತ್ರವು ಯಾವಾಗಲೂ ಚಲನಚಿತ್ರ ನಿರ್ಮಾಪಕರಲ್ಲಿ ಆಸಕ್ತಿ ಮೂಡಿಸುತ್ತದೆ.. ಧನಂಜಯ್ ಅಭಿನಯದ ಅಲ್ಲಮ ಎಂಬ ಶೀರ್ಷಿಕೆಯ ಚಿತ್ರವನ್ನು ಟಿ.ಎಸ್.ನಾಗಾಭರಣ ನಿರ್ದೇಶಿಸುತ್ತಿದ್ದಾರೆ,  ಇದೇ ವೇಳೆ ಆಧ್ಯಾತ್ಮ ಸಂತನ ಮೇಲೆ ಮತ್ತೊಂದು ಚಿತ್ರ ತಯಾರಾಗಿದೆ. ನಿರ್ದೇಶಕ ಶಂಕರ್…

ಭೂಕಂಪನದ ಆತಂಕ, ರಾತ್ರಿ ಹೊತ್ತು ನಿದ್ರೆ ಮಾಡಲು ಹೆದರುತ್ತಿರುವ ಗ್ರಾಮಸ್ಥರು!- Kannada Prabha

The New Indian Express ಭಾಗಮಂಡಲ: ರಾತ್ರಿ ಭೂಕಂಪದ ಭೀತಿಯಿಂದ ತಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಐದು ಗ್ರಾಮಗಳಲ್ಲಿ ವಾಸವಿರುವವರು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಭಾಗ ಮಂಡಲದ ಕರಿಕೆ ಗ್ರಾಮದ ನಿವಾಸಿ ಹೊಡ್ಡೆಟ್ಟಿ ಸುಧೀರ್ ಕುಮಾರ್ ತಿಳಿಸಿದರು. ಪ್ರತಿ ಗ್ರಾಮಗಳ…

ಸ್ಫೋಟಕ ಆಡಿಯೊ ಸೋರಿಕೆ- Kannada Prabha

IANS ನವದೆಹಲಿ: ತೈವಾನ್‌ ಮೇಲೆ ಆಕ್ರಮಣ ನಡೆಸಲು ಚೀನಾದ ಸೇನಾಧಿಕಾರಿಗಳು ಚರ್ಚಿಸಿರುವುದಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೊ ತುಣುಕೊಂದು ಬಹಿರಂಗವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಚೀನಾಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದ್ದು, ಚೀನಾದ ನಡೆಯನ್ನು ಬೈಡನ್‌ ‘ಅಪಾಯದೊಂದಿಗೆ…