English Tamil Hindi Telugu Kannada Malayalam Android App
Thu. Dec 1st, 2022

Tag: ಚೀನಾ

ಎಲ್ಎಸಿ ಬಳಿ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸಕ್ಕೆ ಚೀನಾ ವಿರೋಧ

PTI ಬೀಜಿಂಗ್: ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸವನ್ನು ವಿರೋಧಿಸುವುದಾಗಿ ಚೀನಾ ಬುಧವಾರ ಹೇಳಿದೆ. ಎಲ್ಎಸಿ ಬಳಿ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸವು ನವದೆಹಲಿ ಮತ್ತು ಬೀಜಿಂಗ್ ನಡುವೆ ಸಹಿ ಮಾಡಿದ…

ಚೀನಾ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ನಿಧನ- Kannada Prabha

Online Desk ಬೀಜಿಂಗ್: ಚೀನಾ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಜಿಯಾಂಗ್ ಜೆಮಿನ್ ಅವರು ರಕ್ತಕ್ಯಾನ್ಸರ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಇಂದು ಮಧ್ಯಾಹ್ನ 12:13ಕ್ಕೆ ಶಾಂಘೈನಲ್ಲಿ ನಿಧನರಾದರು ಎಂದು ಚೀನಾದ…

ಬ್ರಿಟನ್ ಮತ್ತು ಚೀನಾ ನಡುವಿನ ಸುವರ್ಣಯುಗ ಅಂತ್ಯ: ರಿಷಿ ಸುನಕ್- Kannada Prabha

Online Desk ಲಂಡನ್: ಯುನೈಟೆಡ್ ಕಿಂಗ್ ಡಮ್ ಮತ್ತು ಚೀನಾ ನಡುವಿನ ಇದುವರೆಗಿನ ಸ್ವರ್ಣ ಯುಗ ಮುಗಿಯಿತು. ಯು.ಕೆ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ತನ್ನ ಸರ್ವಾಧಿಕಾರಿ ಆಳ್ವಿಕೆಯೊಂದಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿರುವುದರಿಂದ ಚೀನಾದ ಕಡೆಗಿನ ಮಾರ್ಗವನ್ನು ಬದಲಾವಣೆ ಮಾಡುವ ಸಮಯ ಬಂದಿದೆ…

ಪ್ರತಿಭಟನೆ ಬಳಿಕ ನಿರ್ಬಂಧ ಸಡಿಲಿಕೆ!- Kannada Prabha

The New Indian Express ಬೀಜಿಂಗ್: ಚೀನಾ ಶೂನ್ಯ ಕೋವಿಡ್-19 ನಿಲುವನ್ನು ಘೋಷಿಸಿದ್ದು, ಕಠಿಣವಾಗಿ ಈ ನಿಲುವನ್ನು ಪಾಲಿಸುವುದಾಗಿ ಹೇಳಿದೆ. ಈ ನಡುವೆ ಚೀನಾದಲ್ಲಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಚೀನಾದಲ್ಲಿ ಕಠಿಣ ಲಾಕ್ ಡೌನ್ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಂಡಿದ್ದವು. ರಸ್ತೆಗಿಳಿದಿದ್ದ ಜನರು ಅಧ್ಯಕ್ಷ…

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ- Kannada Prabha

Express News Service ಭೋಪಾಲ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಮಾಲ್ವಾ-ನಿಮಾರ್ ಪ್ರದೇಶದ ಮೂಲಕ ನಾಲ್ಕು ದಿನಗಳ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಭಾನುವಾರ ದೇಶದ ಸ್ವಚ್ಛ ನಗರ ಇಂದೋರ್‌ಗೆ ಆಗಮಿಸಿತು. ಈ ವೇಳೆ ಕೇಂದ್ರದ…

ಚೀನಾದಲ್ಲಿ ತಾರಕಕ್ಕೇರಿದ ಲಾಕ್ ಡೌನ್ ವಿರೋಧಿ ಪ್ರತಿಭಟನೆ; ಷಿ ಜಿನ್ಪಿಂಗ್ ರಾಜೀನಾಮೆಗೆ ಜನರ ಆಗ್ರಹ

The New Indian Express ಬೀಜಿಂಗ್: ಚೀನಾದಲ್ಲಿ ಕಠಿಣ ಲಾಕ್ ಡೌನ್ ವಿರೋಧಿ ಪ್ರತಿಭಟನೆಗಳು ತಾರಕಕ್ಕೇರಿದ್ದು, ಇದು ರಾಜಕೀಯದ ಮೇಲೆ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ.  ಈ ಬಾರಿ ಅಲ್ಲಿನ ಜನರು ನೇರಾನೇರವಾಗಿ ತಮ್ಮ ಅಧ್ಯಕ್ಷ ಷಿ ಜಿನ್ಪಿಂಗ್ ವಿರುದ್ಧವೇ ಘೋಷಣೆಗಳನ್ನು ಕೂಗಿದ್ದು,…

ಭಾರತ ಹೊರತುಪಡಿಸಿ ಹಿಂದೂ ಮಹಾಸಾಗರದ 19 ರಾಷ್ಟ್ರಗಳೊಂದಿಗೆ ಚೀನಾ ಸಭೆ! 

PTI ನವದೆಹಲಿ: ಕೋವಿಡ್-19 ನಲ್ಲೇ ನರಳುತ್ತಿರುವ ಚೀನಾ ತನ್ನ ವಿಸ್ತರಣಾವಾದದ ಮಹತ್ವಾಕಾಂಕ್ಷೆಯನ್ನಂತೂ ಬಿಟ್ಟಿಲ್ಲ. ಕೋವಿಡ್ ಸೋಂಕು ಏರುತ್ತಿರುವುದರ ನಡುವೆಯೂ ಭಾರತವನ್ನು ಬದಿಗಿರಿಸಿ, ಐಒಆರ್ (ಹಿಂದೂ ಮಹಾಸಾಗರದ) ನ 19 ರಾಷ್ಟ್ರಗಳೊಂದಿಗೆ ಸಭೆ ನಡೆಸಿದೆ. ಈ ಸಭೆಯಲ್ಲಿ ಭಾರತದ ಅನುಪಸ್ಥಿತಿ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ…

ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ; ಒಂದೇ ದಿನದಲ್ಲಿ ಕೋವಿಡ್ ಕೇಸ್ ದಾಖಲೆಯ ಏರಿಕೆ, ಲಾಕ್ ಡೌನ್ ವಿಸ್ತರಣೆ

The New Indian Express ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ ಉಂಟಾಗಿದ್ದು, ಒಂದೇ ದಿನದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಾಖಲೆಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಚೀನಾದಾದ್ಯಂತ ಪ್ಯಾಂಡಮಿಕ್ ಲಾಕ್ ಡೌನ್ ಗಳು ವಿಸ್ತರಣೆಯಾಗುತ್ತಿದ್ದು, ಚೀನಾದ ಅತಿ…

ಗಡಿ ತಕರಾರು ನಡುವೆಯೂ ಚೀನಾ ಜೊತೆ ಹೆಚ್ಚುತ್ತಿದೆ ಭಾರತದ ವ್ಯಾಪಾರ ಅವಲಂಬನೆ, ಪ್ರಸಕ್ತ ವರ್ಷ ಶೇ. 14.6ರಷ್ಟು ಏರಿಕೆ

The New Indian Express ನವದೆಹಲಿ: ಭಾರತ-ಚೀನಾ ನಡುವೆ ರಾಜಕೀಯ ಮತ್ತು ರಾಜತಾಂತ್ರಿಕ ನಿಲುವು ಏನೇ ಇರಲಿ – ಚೀನಾದೊಂದಿಗೆ ವ್ಯಾಪಾರದ ಮೇಲಿನ ಭಾರತದ ಅವಲಂಬನೆಯು ಹೆಚ್ಚುತ್ತಲೇ ಇದೆ. ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ…

ಚೀನಾದ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು 36 ಮಂದಿ ಸಾವು, ಇಬ್ಬರು ನಾಪತ್ತೆ

PTI ಬೀಜಿಂಗ್: ಮಧ್ಯ ಚೀನಾದ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 36 ಜನರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ನಗರದ ಪ್ರಚಾರ ವಿಭಾಗದ ಪ್ರಕಾರ, ಹೆನಾನ್ ಪ್ರಾಂತ್ಯದ ಅನ್ಯಾಂಗ್ ನಗರದ ವೆನ್‌ಫೆಂಗ್ ಜಿಲ್ಲೆಯ ವಾಣಿಜ್ಯ ಮತ್ತು…