ಸಂಸತ್ ಗೆ ಕೇಂದ್ರದ ಉತ್ತರ- Kannada Prabha
Online Desk ನವದೆಹಲಿ: ಕಳೆದ ವರ್ಷ ಪದೇ ಪದೇ ಕೇಂದ್ರ ಸರ್ಕಾರ ತೈಲದರವನ್ನು ಹೆಚ್ಚಿಸುತ್ತಲೇ ಇತ್ತು. ಈ ಬಗ್ಗೆ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಆದರೆ ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಎಷ್ಟು ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದೆ ಗೊತ್ತಾ?.2021-2022ರ ಹಣಕಾಸು ವರ್ಷದಲ್ಲಿ…