ಕಲೆಕ್ಷನ್ ಇಲ್ಲ ಅಂದ್ರೆ ಥಿಯೇಟರ್ ನಿಂದ ‘ಕಬ್ಜಾ’ ತೆಗೆದು ಹಾಕಿ; ಕರೆಂಟ್ ಬಿಲ್ ಉಳಿಸಲು ಸೌಂಡ್ ಕಡಿಮೆ: ಆರ್ ಚಂದ್ರು- Kannada Prabha
Online Desk ಬೆಂಗಳೂರು: ಉಪೇಂದ್ರ, ಶಿವರಾಜ್ ಕುಮಾರ್ ಮತ್ತು ಕಿಚ್ಚಾ ಸುದೀಪ್ ಅಭಿನಯದ ‘ಕಬ್ಜಾ’ ಚಿತ್ರದ ಗಳಿಕೆ ಕಡಿಮೆಯಾಗುತ್ತಿದೆ ಎಂಬ ಆರೋಪಗಳಿಗೆ ಖಡಕ್ ಆಗಿ ಉತ್ತರಿಸಿರುವ ನಿರ್ದೇಶಕ ಆರ್ ಚಂದ್ರು, ‘ಕಲೆಕ್ಷನ್ ಇಲ್ಲ ಅಂದ್ರೆ ಥಿಯೇಟರ್ ನಿಂದ ‘ಕಬ್ಜಾ’ ಚಿತ್ರವನ್ನು ತೆಗೆದು…