Paaru: 1200 ಸಂಚಿಕೆ ಪೂರ್ತಿಗೊಳಿಸಿದ ಖುಷಿಯಲ್ಲಿರುವ ಪಾರು ಧಾರವಾಹಿ ತಂಡ | Kannada serial Paaru written update on 30th june

bredcrumb

Tv

oi-Srinivasa A

By Poorva

|

ಪಾರು
ಧಾರವಾಹಿ
ಬಹಳ
ಕುತೂಹಲದಿಂದ
ಮೂಡಿ
ಬರುತ್ತಿದೆ
.
ಪಾರು
ಗರ್ಭಿಣಿ
ಎನ್ನುವ
ವಿಚಾರ
ಇದೀಗ
ಸಂಗೀತ
ಹಾಗೂ
ಆಕೆಯ
ಗಂಡನಿಗೆ
ತಿಳಿದಿದೆ.

ಕಾರಣಕ್ಕೆ
ಪಾರು
ಕೊಂಚ
ನಿರಾಳ
ಆಗಿದ್ದಾರೆ.
ಹೌದು
ಪಾರು
ಇತ್ತೀಚಿನ
ದಿನಗಳಲ್ಲಿ
ಬಹಳ
ಕಷ್ಟದ
ದಿನಗಳನ್ನು
ಕಳೆದಿದ್ದಳು.
ಆದರೆ
ಇದೀಗ
ನೆಮ್ಮದಿಯ
ನಿಟ್ಟುಸಿರು
ಬಿಡುತ್ತಿದ್ದಾರೆ.
ಯಾಕೆಂದರೆ
ತನಗೆ
ಒಳ್ಳೆಯ
ಕೆಲಸ
ಸಿಕ್ಕಿದೆ
ಹಾಗೆಯೇ
ತನ್ನ
ಯಜಮಾನರಿಗೆ
ಇದೀಗ
ಆಟೋ
ಬಾಡಿಗೆ
ಕೂಡ
ಒಳ್ಳೆಯ
ರೀತಿಯಲ್ಲಿ
ಆಗುವ
ಲಕ್ಷಣ
ಕಾಣುತ್ತಿದೆ.

ಇದೆಲ್ಲವನ್ನೂ
ನೋಡಿದ
ಪಾರುಗೆ
ರತ್ನವೇಣಿ
ಅವರಿಗೆ
ಉತ್ತರ
ನೀಡಲು
ಕೆಲವು
ದಿನಗಳು
ಮಾತ್ರ
ಸಾಕು
ಅನ್ನಿಸುತ್ತಿದೆ.
ಪಾರು
ಧಾರವಾಹಿ
ತಂಡ
ಇದೀಗ
ಬಹಳ
ಖುಷಿಯಲ್ಲಿ
ಇದ್ದಾರೆ.
ಯಾಕೆಂದರೆ
ಪಾರು
ಧಾರವಾಹಿ
1200
ಸಂಚಿಕೆಗಳನ್ನು
ಪ್ರಸಾರ
ಮಾಡಿದೆ.

Kannada serial Paaru written update on 30th june


ಕಾರಣದಿಂದ
ಪಾರು
ಧಾರಾವಾಹಿ
ತಂಡ
ಬಹಳ
ಖುಷಿಯಲ್ಲಿ
ಇದ್ದಾರೆ.
ಕನ್ನಡದ
ಜನಪ್ರಿಯ
ವಾಹಿನಿ
ಜೀ
ಕನ್ನಡದಲ್ಲಿ
ಪ್ರಸಾರವಾಗುವ
ಪಾರು
ಧಾರಾವಾಹಿ
ಅತ್ಯುತ್ತಮ
ತಾರಾಗಣ,
ರೋಚಕ
ತಿರುವುಗಳ
ಅದ್ಭುತ
ಕಥೆಯೊಂದಿಗೆ
ವೀಕ್ಷಕರ
ಮನ
ರಂಜನೆ
ನೀಡುತ್ತಿದ್ದಾರೆ.
ಇನ್ನೂ
ವಿನಯ
ಪ್ರಸಾದ್
ಅವರು
ಅಖೀಲಾಂಡೇಶ್ವರಿ
ಪಾತ್ರದಲ್ಲಿ
ಬಹಳ
ಮನೋಜ್ಞವಾಗಿ
ನಟನೆ
ಮಾಡುತ್ತಾ
ಇದ್ದಾರೆ.

ಹಾಗೆಯೇ
ಪಾರುವಾಗಿ
ಮೋಕ್ಷಿತ
ಪೈ
ನಟನೆ
ಮಾಡಿದರೆ,
ಆದಿ
ಪಾತ್ರವನ್ನು
ಶರತ್
ಮಾಡುತ್ತಾ
ಇದ್ದಾರೆ.
ಕಲಾಸಾಮ್ರಾಟ್
ಎಸ್.
ನಾರಾಯಣ್
ಅವರು
ವೀರಯ್ಯದೇವ,
ನಾಗೇಂದ್ರ
ಶಾ
ಅವರು
ಹನುಮಂತು
ಮತ್ತು
ನಾಗೇಶ್
ಯಾದವ್
ಅವರು
ರಘು
ರಾಮ್
ಪಾತ್ರದಲ್ಲಿ
ನಟಿಸುತ್ತಿದ್ದಾರೆ.

ಪಾರುಗೆ
ಇದೀಗ
ಹೊಸ
ಕೆಲಸ
ಸಿಕ್ಕಿದೆ.
ಆದರೆ
ಕೆಲಸಕ್ಕೆ
ಹೋಗಲು
ಆದಿ
ಅನುಮತಿಗಾಗಿ
ಕಾಯುತ್ತಾ
ಇರುತ್ತಾಳೆ.
ಕೊನೆಗೂ
ಪಾರು
ಹಠದ
ಮುಂದೆ
ಆದಿ
ಸೋಲಲೆ
ಬೇಕಾಯಿತು.
ಪಾರು
ಮೊದಲು
ತಾನು
ಜನನಿ
ಬಳಿ

ವಿಚಾರ
ಹೇಳುತ್ತೇನೆ
ಎಂದು
ಹೊರಟರೆ
ಆದಿ
ತನ್ನ
ತಮ್ಮನ
ಬಳಿ

ಸುದ್ದಿಯನ್ನು
ಹಂಚಿಕೊಳ್ಳಲೆ
ಬೇಕು
ಎಂದು
ಹೇಳುತ್ತ
ಇಬ್ಬರು
ಒಟ್ಟೊಟ್ಟಿಗೆ
ಜನನಿ
ಹಾಗೂ
ಪ್ರೀತಮ್
ಗೆ
ಕರೆ
ಮಾಡುತ್ತಾರೆ.

ಬಳಿಕ
ನಡೆದ
ವಿಚಾರವನ್ನು
ವಿಸ್ತಾರವಾಗಿ
ಹೇಳುತ್ತಾರೆ.
ಇನ್ನೂ
ಪಾರು
ಮರುದಿನ
ಎಂದಿನಂತೆ
ಕೆಫೆಗೆ
ಕೆಲಸಕ್ಕೆ
ಹೋಗುತ್ತಾಳೆ.
ಆಗ
ಅಲ್ಲಿ
ಸಂಗೀತ
ಗಂಡ
ಇರುತ್ತಾರೆ.
ಅವರ
ಬಳಿ
ಮಾತನಾಡಿದ
ಪಾರು
ಸಂಗೀತ
ಬಗ್ಗೆ
ವಿಚಾರಿಸುತ್ತಾಳೆ.
ಅವರ
ಆರೋಗ್ಯದ
ಬಗ್ಗೆ
ಗಮನ
ಹರಿಸುವಂತೆ
ಗಂಡನ
ಬಳಿ
ಹೇಳುತ್ತಾಳೆ.

ಬಳಿಕ
ಎಂದಿನಂತೆ
ಕೆಲಸ
ಶುರು
ಮಾಡುತ್ತಾಳೆ
ಪಾರು.
ಆದರೆ
ಅಲ್ಲಿ
ಅಖಿಲಾಳನ್ನು
ನೋಡಿ
ಪಾರು
ಶಾಕ್
ಆಗುತ್ತಾಳೆ.
ಮುಂದೇನು
ಕಾದು
ನೋಡಬೇಕಿದೆ.

English summary

Kannada serial paaru written updated on 30th june

Friday, June 30, 2023, 22:57

Story first published: Friday, June 30, 2023, 22:57 [IST]

Source link