Namma Lacchi: ಲಚ್ಚಿಯ ತಂದೆಯನ್ನು ಕೆಟ್ಟವನು ಎನ್ನುತ್ತಿರುವ ಸಂಗಮ್‌ಗೆ ಸತ್ಯಾ ಗೊತ್ತಾದರೆ ಏನಾಗಬಹುದು? | Namma Lacchi Serial Written Update on June 20th episode

bredcrumb

Tv

oi-Muralidhar S

By ಎಸ್ ಸುಮಂತ್

|

ಸಂಗಮ್‌ಗೆ
ಈಗಂತು
ಲಚ್ಚಿಯದ್ದೇ
ಚಿಂತೆ
ಆಗೋಗಿದೆ.
ಲಚ್ಚಿ
ಕಂಡರೆ
ಅತಿಯಾದ
ಪ್ರೀತಿ.
ಲಚ್ಚಿಯ
ಒಳ್ಳೆಯ
ತನಕ್ಕೂ
ಸಂಗಮ್
ಮನಸ್ಸು
ಕರಗಿದೆ.
ಅದಕ್ಕೆ
ಲಚ್ಚಿಗಾಗಿ
ಸಂಗಮ್
ಏನಾದರೂ
ಮಾಡಬೇಕು
ಎಂದೇ
ಹೊರಟಿದ್ದಾನೆ.
ಲಚ್ಚಿಗೆ
ನ್ಯಾಯ
ಕೊಡಿಸಬೇಕೆಂದು
ಹೊರಟ
ಸಂಗಮ್
ಈಗ
ಅವರಪ್ಪನನ್ನು
ಹುಡುಕಲು
ಹೊರಟಿದ್ದಾನೆ.
ಆದರೆ,
ಸತ್ಯ
ತಿಳಿದರೆ
ಅದೆಷ್ಟು
ಪಶ್ಚಾತ್ತಾಪ
ಆಗುತ್ತೋ
ಏನೋ..?

ಲಚ್ಚಿಯ
ಕಂಠ
ಸಂಗಮ್‌ನಂತೆ,
ಲಚ್ಚಿಯ
ಗುಣ
ಸಂಗಮ್‌ನದ್ದೇ‌.
ರಿಯಾಳಿಗಾಗಿ
ಧ್ವನಿ‌
ಕೊಡುವ
ಲಚ್ಚಿಯಲ್ಲಿ
ಕೊಂಚವೂ
ಸ್ಚಾರ್ಥವಿಲ್ಲ.
ತಿನ್ನುವ
ಒಂದು
ತುತ್ತು
ಅನ್ನಕ್ಕಾಗಿ
ಸಾಕಷ್ಟು
ಕೆಲಸ
ಮಾಡುತ್ತಾಳೆ
ನಮ್ಮ
ಲಚ್ಚಿ.

ಗುಣಗಳೇ
ಸಂಗಮ್‌ನನ್ನು
ಆಕರ್ಷಣೆ
ಮಾಡಿರುವುದು.
ಅದಕ್ಕೆಂದೇ
ಲಚ್ಚಿಯ
ಸಂತೋಷಕ್ಕಾಗಿ
ಏನು
ಬೇಕೋ
ಅದೆಲ್ಲವನ್ನು
ಮಾಡುತ್ತಿದ್ದಾನೆ.

Namma Lacchi Serial Written Update on June 20th episode

ಲಚ್ಚಿಯ
ಗುಣಕ್ಕೆ
ಸೋತ
ಸಂಗಮ್

ಲಚ್ಚಿ
ಯಾವತ್ತು
ಉಂಡ
ಮನೆಗೆ
ಕನ್ನ
ಹಾಕುವುದಿಲ್ಲ.

ಗುಣ
ಅವಳಲ್ಲಿ
ಇಲ್ಲ.
ತನ್ನದೇ
ಧ್ವನಿಯಿಂದ
ಅಮ್ಮ
ಮಗಳು
ದೊಡ್ಡ
ಹೆಸರು
ಮಾಡ್ತಾ
ಇದ್ದಾರೆ
ಎಂದು
ಸಂಗಮ್
ಹೇಳಿದಾಗಲೂ,
ಲಚ್ಚಿಯ
ತಲೆಗೆ
ಅದು
ಹೋಗಲೇ
ಇಲ್ಲ.
ದೀಪಿಕಾ
ಕರೆದ
ಕೂಡಲೇ
ಹೋಗಿಯೇ
ಬಿಟ್ಟಳು.
ಇದೆಲ್ಲವನ್ನು
ನೋಡಿದ್ದ
ಸಂಗಮ್‌ಗೆ
ಲಚ್ಚಿಯ
ಬಗ್ಗೆ
ಇನ್ನಷ್ಟು
ಪ್ರೀತಿ
ಹೆಚ್ಚಾಗಿತ್ತು.
ಹೀಗಾಗಿಯೇ
ಲಚ್ಚಿಗೆ
ನ್ಯಾಯ
ಒದಗಿಸಬೇಕು
ಎಂಬ
ಕಾರಣಕ್ಕೆ
ದೀಪಿಕಾಳ
ತಂದೆಯಿಂದಾನೇ
ಸನ್ಮಾನವನ್ನು
ಮಾಡಿಸಿದ್ದ.

ಲಚ್ಚಿಗಾಗಿ
ಒಂದಾದ
ಮೂವರು

ಲಚ್ಚಿ
ಅದೆಷ್ಟು
ಮುಗ್ದೆ
ಎಂಬುದು
ಸಂಗಮ್‌ಗೆ
ತಿಳಿದಿದೆ.
ಯಾವುದೇ
ಸ್ವಾರ್ಥವಿಲ್ಲದ
ಲಚ್ಚಿಯ
ಸಂತೋಷಕ್ಕೆ
ಏನಾದರೊಂದು
ಮಾಡಲೇಬೇಕೆಂದು
ಸಂಗಮ್,
ಸಾಗರ್
ಹಾಗೂ
ಅತ್ತಿಗೆ
ಒಂದಾಗಿದ್ದಾರೆ.
ಲಚ್ಚಿ
ತುಂಬಾ
ಆಸೆ
ಪಡುವುದು
ಅವಳ
ತಂದೆಯನ್ನು.
ಈಗ
ಲಚ್ಚಿಗೆ
ಆಸೆಯನ್ನ
ತೋರಿಸಿದ್ದಾನೆ.
ನಾವ್ಯಾಕೆ
ಲಚ್ಚಿಯ
ತಂದೆಯನ್ನು
ಹುಡುಕಿ
ಕೊಡಬಾರದು
ಅಂದಿದ್ದಾನೆ.
ಇದನ್ನ
ಕೇಳಿಸಿಕೊಂಡ
ಕೂಡಲೇ
ಲಚ್ಚಿಗೆ
ಆದ
ಸಂತಸ
ಅಷ್ಟಿಷ್ಟಲ್ಲ.

ಅಪ್ಪನನ್ನು
ನೋಡಿಲ್ಲ
ಎಂದ
ಲಚ್ಚಿ

ಸಂಗಮ್
ಹೇಳಿದ
ಮಾತಿಗೆ
ಲಚ್ಚಿ
ಏನೋ
ಖುಷಿಯಾದ್ಲು.
ಹಾಗಾದ್ರೆ
ಇನ್ಮೇಲೆ
ನಾನು
ರಿಯಾ
ಇದ್ದಂಗೆ
ನಮ್ಮಪ್ಪಯ್ಯನ
ಜೊತೆಗೆ
ಖುಷಿಯಾಗಿರಬಹುದು
ಅನ್ನಿ
ಅಂತ
ಸಂತಸಪಟ್ಟಳು.
ಅದೇ
ರೀತಿ
ಸಂಗಮ್,
ಲಚ್ಚಿಯ
ಅಪ್ಪನ
ಬಗ್ಗೆ
ಕೇಳಿದ.
ಹೇಗಿದ್ದಾರೆ..?
ಕಪ್ಪುಗಾ,
ಬೆಳ್ಳುಗಾ
ಹೀಗೆ
ನೋಡುವುದಕ್ಕೆ
ಹೇಗೆಲ್ಲಾ
ಇದ್ದಾರೆ
ಎಂಬುದೆಲ್ಲವನ್ನು
ವಿವರಿಸಿ
ಕೇಳಿದ್ದ.
ಆದರೆ
ಲಚ್ಚಿಗೆ
ಇದ್ಯಾ
ಯಾವುದರ
ಬಗ್ಗೆಯೂ
ಗೊತ್ತಿಲ್ಲ.
ನನಗೆ
ಗೊತ್ತಿಲ್ಲ
ಎಂದಾಗಲೂ
ಸಂಗಮ್
ಅನುಮಾನ
ಪಟ್ಟ.
ಆದರೆ
ಲಚ್ಚಿ,
ಅಪ್ಪಯ್ಯನ
ನೆನಪಾಗಬೇಕು
ಅಂದ್ರೆ
ಒಂದು
ಸಲ
ಆದ್ರೂ
ನೋಡಿರಬೇಕು
ಅಲ್ವಾ
ಅಂತಾನೇ
ಕೇಳಿದಳು.
ಇದನ್ನು
ಕೇಳಿದ
ಸಂಗಮ್‌ಗೆ
ತುಂಬಾ
ನೋವಾಗಿದೆ.

Namma Lacchi Serial Written Update on June 20th episode

ಸತ್ಯ
ಗೊತ್ತಾಗದರೆ
ಏನಾಗಬಹುದು..?

ಲಚ್ಚಿಯ
ಅಪ್ಪನ
ಬಗ್ಗೆ
ಸಂಗಮ್
ತಿಳಿದುಕೊಂಡಿರುವುದೇ
ಸತ್ಯ.
ಪ್ರೀತಿಸಿ,
ಮೋಸ
ಮಾಡಿ
ಹೋಗಿದ್ದಾನೆ.
ಗಿರಿಜಾಳ
ಲೈಫ್‌ನಲ್ಲೂ
ಆಗಿರುವುದು
ಇದೆ.
ಸಂಗಮ್,
ಪ್ರೀತಿಸಿ
ಮತ್ತೆ
ಬರ್ತೀನಿ
ಎಂದು
ಬಂದವನು
ವಾಪಾಸ್
ಆಗಲೇ
ಇಲ್ಲ.
ಲಚ್ಚಿಯನ್ನು
ಸಂಗಮ್
ಮಗಳು
ಎಂದು
ತಿಳಿಯದೆ
ಬೆಳೆಸಿದಳು.
ಈಗ
ಲಚ್ಚಿಗೆ
ಅಪ್ಪಯ್ಯನನ್ನು
ಹುಡುಕಿಸಿಕೊಡುತ್ತೀನಿ
ಎನ್ನುತ್ತಿರುವ
ಸಂಗಮ್‌ಗೆ
ತನ್ನ
ಮಗಳೇ
ಎಂದು
ಸತ್ಯ
ತಿಳಿದರೆ,
ಇನ್ನೆಷ್ಟು
ಪಶ್ಚಾತ್ತಾಪ
ಪಡಬಹುದು.

English summary

Star suvarna serial Namma Lacchi Written Update on June 20th episode. Here is the details about Sangam searching Lacchi father.

Tuesday, June 20, 2023, 23:08

Story first published: Tuesday, June 20, 2023, 23:08 [IST]

Source link