Posted in Sports India vs Pakistan: ಸುನಿಲ್ ಛೆಟ್ರಿ ಹ್ಯಾಟ್ರಿಕ್ ಗೋಲು; ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಪಾಕಿಸ್ತಾನ ಮಣಿಸಿದ ಭಾರತ Pradiba June 21, 2023 SAFF Championship: ಭಾರತದ ನಾಯಕ ಸುನಿಲ್ ಛೆಟ್ರಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ನಡುವೆ ಅವರು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು. ಏಷ್ಯಾದಲ್ಲೇ ಎರಡನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದ ಸಾರ್ವಕಾಲಿಕ ಆಟಗಾರ ಎಂಬ ದಾಖಲೆಯನ್ನು ಛೆಟ್ರಿ ಸರಿಗಟ್ಟಿದರು. Source link