Hockey: 41 ವರ್ಷ ಹಳೆಯ ಸೋಲಿನ ಲೆಕ್ಕ ಚುಕ್ತಾ; ಪಾಕ್‌ ವಿರುದ್ಧ ದಾಖಲೆಯ 10-2 ಅಂತರದ ಗೆಲುವು ದಾಖಲಿಸಿದ ಭಾರತ

ಸಾಂಪ್ರದಾಯಿಕ ಎದುರಾಳಿ ವಿರುದ್ಧ ಭಾರತವು ಎರಡಂಕಿ ಗೋಲುಗಳನ್ನು ಗಳಿಸಿರುವುದು ಇದೇ ಮೊದಲು. ಉಭಯ ತಂಡಗಳ ನಡುವಿನ ಪೈಪೋಟಿಯಲ್ಲಿ ತಂಡವೊಂದು ಗಳಿಸಿದ ಅತಿ ಹೆಚ್ಚು ಗೋಲು ಇಂದಿನ ಪಂದ್ಯದಲ್ಲಿ ದಾಖಲಾಯ್ತು.

Source link