Online Desk
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೊಹಂದಪುರದಲ್ಲಿ ಭಾನುವಾರ ಭಾರತೀಯ ಸೇನಾಪಡೆ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಓರ್ವ ಭಯೋತ್ಪಾದಕನನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಕಾಶ್ಮೀರ: ಜಮ್ಮು ರೈಲು ನಿಲ್ದಾಣದಲ್ಲಿ ಸ್ಫೋಟಕ ತುಂಬಿದ ಬ್ಯಾಗ್ ಪತ್ತೆ
ಬಂಧಿತ ಉಗ್ರನನ್ನು ಆದಿಲ್ ಅಹ್ ದಾರ್ ಎಂದು ಗುರ್ತಿಸಲಾಗಿದ್ದು, ಉಗ್ರನಿಂದ ಚೈನೀಸ್ ಪಿಸ್ತೂಲ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂದಿದ್ದಾರೆ. ಬಂಧಿತ ಉಗ್ರನ್ನು ಸೇನಾಪಡೆ ಮುಂದಿನ ತನಿಖೆಗಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
Srinagar, J&K | An LeT terrorist, Adil Ah Dar, a r/o Trenz, apprehended by Army & J&K Police in Mohandpur on 30th Oct. A Chinese pistol and other warlike stores were recovered from his possession. He has been handed over to Police Station Imam Sahib for further investigations.
— ANI (@ANI) October 31, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App