Online Desk
ಬರ್ಮಿಂಗ್ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಹಾಕಿ ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 0-7 ಗೋಲುಗಳ ಅಂತರದಿಂದ ಸೋಲು ಕಂಡಿದೆ.
ಫೈನಲ್ಸ್ ಪಂದ್ಯದ ಮೇಲೆ ಆಸ್ಟ್ರೇಲಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಬ್ಲೇಕ್ ಗೋವರ್ಸ್, ನಾಥನ್ ಎಫ್ರಾಮ್ಸ್, ಜಾಕೋಬ್ ಆಂಡರ್ಸನ್, ಟಾಮ್ ವಿಕ್ಹ್ಯಾಮ್ ಮತ್ತು ಫಿನ್ ಒಗಿಲ್ವಿ ಆಸ್ಟ್ರೇಲಿಯಾ ಪರ ಗೋಲು ದಾಖಲಿಸಿದರು.
ಇದನ್ನೂ ಓದಿ: CWG-2022: ಟೇಬಲ್ ಟೆನ್ನೀಸ್ ನಲ್ಲಿ ಶರತ್ ಕಮಲ್, ಸಾತ್ವಿಕ್-ಚಿರಾಗ್ ಜೋಡಿಗೆ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ!
ಆಸ್ಟ್ರೇಲಿಯಾ ಆಟಗಾರರ ಎದುರು ಭಾರತೀಯ ಕ್ರೀಡಾಪಟುಗಳು ಗೋಲು ದಾಖಲಿಸಲು ಹರಸಾಹಸ ಪಡಬೇಕಾಯಿತು. ಪರಿಣಾಮ ಭಾರತ ರಜತ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.
For more news update stay with actp news
Android App
Facebook
Twitter
Dailyhunt
Share Chat
Telegram
Koo App