PTI
ಸಿಂಗಪೂರ್: ಭಾರತೀಯ ರಾಷ್ಟ್ರೀಯ ಸೇನೆಯ ಹಿರಿಯ ಈಶ್ವರ್ ಲಾಲ್ ಸಿಂಗ್ (92) ಸಿಂಗಪೂರ್ ನಲ್ಲಿ ನಿಧನರಾದರು.
ನೇತಾಜಿ ಸುಭಾಷ್ ಚಂದ್ರ ಬೋಸರೊಟ್ಟಿಗೆ ಇವರು ಎನ್ಐಎ ನಲ್ಲಿ ಸೇವೆ ಸಲ್ಲಿಸಿದ್ದರು. 1943 ರಲ್ಲಿ ಐಎನ್ಎ ಸೇರಿದ್ದ ಸಿಂಗ್, ಬೋಸ್ ಅವರೊಟ್ಟಿಗೆ ನಿಕಟರಾಗಿದ್ದರು.
An irreparable loss! The INA veteran, Major (Retd.) Ishwar Lall Singh fought for India’s independence with exceptional courage and diligence.
I recall my interaction with him during my Singapore visit in November 2019. Pained by his demise. Condolences to his family. Om Shanti. pic.twitter.com/Z85vvMH8mf
— Rajnath Singh (@rajnathsingh) August 6, 2022
ಈಶ್ವರ್ ಲಾಲ್ ಸಿಂಗ್ ಅವರ ನಿಧನವನ್ನು ಘೋಷಿಸುವುದಕ್ಕೆ ದುಃಖವಾಗುತ್ತಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಈಶ್ವರ್ ಲಾಲ್ ಸಿಂಗ್ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೇಜರ್ (ನಿವೃತ್ತ) ಈಶ್ವರ್ ಲಾಲ್ ಸಿಂಗ್ ಅವರು ಭಾರತೀಯ ಸ್ವಾತಂತ್ರ್ಯಕ್ಕಾಗಿ ಅತ್ಯಂತ ಶೌರ್ಯದಿಂದ ಹೋರಾಡಿದ್ದರು. 2019 ರ ನವೆಂಬರ್ ನಲ್ಲಿ ಸಿಂಗಪೂರ್ ಗೆ ಭೇಟಿ ನೀಡಿದ್ದಾಗ ಅವರೊಂದಿಗೆ ನಡೆಸಿದ್ದ ಸಂವಹನ ನೆನಪಾಗುತ್ತಿದೆ. ಅವರ ಅಗಲಿಕೆ ನೋವುಂಟು ಮಾಡುತ್ತಿದೆ ಓಂ ಶಾಂತಿ ಎಂದು ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App