English Tamil Hindi Telugu Kannada Malayalam Android App
Mon. Dec 5th, 2022

The New Indian Express

ಡೆರೆಕ್ಟರ್ ಸುನಿ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಪ್ರಮೋದ್ ಜಯ ಸ್ವತಂತ್ರ್ಯ ನಿರ್ದೇಶಕರಾಗಿ ಸಿನಿಮಾ ಮಾಡುತ್ತಿದ್ದಾರೆ.

ತಮ್ಮ ಇಷ್ಟು ವರ್ಷದ ಅನುಭವವನ್ನು ದಿಲ್ ಕುಶ್ ಸಿನಿಮಾ ಮೂಲಕ ಹೊರತರುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ, ಚಮಕ್ ಮತ್ತು ಬಜಾರ್ ಚಿತ್ರಗಳಲ್ಲಿ ಪ್ರಮೋದ್ ಜಯ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಹಲವು ಟೆಲಿ ಸೀರಿಯಲ್ ಮತ್ತು ಶಾರ್ಟ್ ಫಿಲ್ಮ್ ಗಳಲ್ಲಿ ನಟಿಸಿರುವ ರಂಜೀತ್ ದಿಲ್ ಕುಶ್ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರಂಜೀತ್ ಗೆ ನಾಯಕಿಯಾಗಿ ಸ್ಪಂದನಾ ಸೋಮಣ್ಣ ಅಭಿನಯಿಸುತ್ತಿದ್ದಾರೆ. ಸ್ಪಂದನಾ ಕೂಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ದಿಲ್ ಕುಶ್ ಚಿತ್ರದಲ್ಲಿ ಧರ್ಮಣ್ಣ ಕಡೂರ್, ರಘು ರಾಮನಕೊಪ್ಪ, ಅರುಣಾ ಬಾಲರಾಜ್ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ಮತ್ತು ನಿವಾಸ್ ನಾರಾಯಣ ಅವರ ಛಾಯಾಗ್ರಹಣವಿದೆ.

ಜಯಪ್ರಭಾ ಕಲರ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಜಯಲಕ್ಷ್ಮಿ ಪ್ರವೀಣ್ ಮತ್ತು ಪ್ರಭಾಸ್ ಶೇಖರ್ ಅವರ ಬೆಂಬಲದೊಂದಿಗೆ ದಿಲ್ ಕುಶ್ ಸಿನಿಮಾ ತಯಾರಾಗುತ್ತಿದೆ. ಜೂನ್ 15 ರಿಂದ  ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *