English Tamil Hindi Telugu Kannada Malayalam Google news Android App
Tue. Jan 31st, 2023

The New Indian Express

ಕೋಲ್ಕತ್ತ: ಮುಂಬರುವ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಕಾಂಬೋಡಿಯಾ ತಂಡಗಳು ಸಾಲ್ಟ್ ಲೇಕ್ ಸ್ಟೇಡಿಯಮ್ ನಲ್ಲಿ ಜೂ.8 ರಂದು ಸೆಣೆಸಲಿದ್ದು, ಈ ಪಂದ್ಯದ ಟಿಕೆಟ್ ಗಳು ಕೇವಲ 10 ನಿಮಿಷಗಳಲ್ಲಿ ಬಿಕರಿಯಾಗಿವೆ. 

ಪರಿಣಾಮವಾಗಿ ಎಐಎಫ್ಎಫ್ ಹೆಚ್ಚುವರಿ ಟಿಕೆಟ್ ಗಳನ್ನು ನೀಡುವ ಅನಿವಾರ್ಯತೆ ಎದುರಿಸುತ್ತಿದೆ.

ಅದಾಗಲೇ ಅನುಮತಿಸಿದ್ದ 12,000 ಟಿಕೆಟ್ ಗಳಿಗಿಂತಲೂ ಹೆಚ್ಚಿನ ಟಿಕೆಟ್ ಗಳನ್ನು ವ್ಯವಸ್ಥೆ ಮಾಡುವಂತೆ ಛೆಟ್ರಿ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನವರು ಎಲ್ಲಾ ಟಿಕೆಟ್ ಗಳನ್ನು ಕಾಂಪ್ಲಿಮೆಂಟರಿಯನ್ನಾಗಿಸಿದ್ದರೆ, ರಾಜ್ಯ ಸರ್ಕಾರ 70,000 ಸಾವಿರ ಸಾಮರ್ಥ್ಯವಿರುವ ಲೇಕ್ ಸ್ಟೇಡಿಯಮ್ ನಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಕೇವಲ 12,000 ಸಾವಿರ ಟಿಕೆಟ್ ಗಳಿಗೆ ಅಷ್ಟೇ ಅನುಮತಿ ನೀಡಿತ್ತು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *