ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ದಿವ್ಯ ಉರುಡುಗ; ದಿವ್ಯ ನೋಟಕ್ಕೆ ಫಿದಾ ಆದ ಅಭಿಮಾನಿಗಳು | Kannada actress Divya Uruduga new photoshoot goes viral

bredcrumb

Tv

oi-Srinivasa A

By Poorva

|

ದಿವ್ಯ
ಉರುಡುಗ
ಅಂದ್ರೆ
ಯಾರಿಗೆ
ಗೊತ್ತಿಲ್ಲ
ಹೇಳಿ.
ಮಲೆನಾಡ
ಬೆಡಗಿ
ಈಕೆ
ಹುಟ್ಟಿದ್ದು
ಶಿವಮೊಗ್ಗದ
ತೀರ್ಥಹಳ್ಳಿಯಲ್ಲಿ.
ಶಾಲಾ
ಶಿಕ್ಷಣದಲ್ಲಿ
ಹೆಚ್ಚಾಗಿ
ಕ್ರೀಡೆಯಲ್ಲಿ
ಆಸಕ್ತಿ
ಇತ್ತು

ಬಳಿಕ
ಈಕೆಗೆ
ಕಿರುತೆರೆಯಿಂದ
ಆಫರ್
ಗಳು
ಬರಲು
ಶುರು
ಆಯಿತು.
ಆದ
ಕಾರಣ
ಈಕೆ
ಕಿರುತೆರೆಯಲ್ಲಿ
ಚಿಟ್ಟೆ
ಹೆಜ್ಜೆ,ಅಂಬಾರಿ,
ಖುಷಿ’,ಓಂ
ಶಕ್ತಿ
ಓಂ
ಶಾಂತಿ’
ಸೀರಿಯಲ್‌ಗಳಲ್ಲಿ
ನಟಿಸಿ
ಕನ್ನಡ
ಪ್ರೇಕ್ಷಕರಿಗೆ
ಹತ್ತಿರವಾದರು.

ಇನ್ನೂ
2017ರಲ್ಲಿ
ತೆರೆಕಂಡ
ಅರವಿಂದ್
ಕೌಶಿಕ್
ನಿರ್ದೇಶನದ
ಹುಲಿರಾಯ’
ಚಿತ್ರದಿಂದ
ಸಿನಿಪಯಣ
ಆರಂಭಿಸಿದ್ದಾರೆ.
ಇನ್ನೂ
ದಿವ್ಯ
ಉರುಡುಗ
ಬಿಗ್
ಬಾಸ್
8
ರಲ್ಲಿ
ಹಾಗೂ
ಸೀಸನ್
9
ರಲ್ಲಿ
ಭಾಗವಾಗಿ
ಫೇಮಸ್
ಆದರೂ
ದಿವ್ಯ.
ದಿವ್ಯ
ಊರುಡುಗ
ಸಾಮಾಜಿಕ
ಜಾಲತಾಣದಲ್ಲಿ
ಸಕ್ರಿಯರಾಗಿದ್ದು
ಇದೀಗ
ಫೋಟೋ
ಗಳನ್ನ
ಪೋಸ್ಟ್
ಮಾಡಿದ್ದಾರೆ.

ಫೋಟೋದಲ್ಲಿ
ದಿವ್ಯ
ಉರುಡಗ
ನಗು
ಮೊಗದಿಂದಲೆ
ಜನರ
ಮನ
ಸೆಳೆಯುತ್ತ
ಇರುತ್ತಾರೆ.

Kannada actress Divya Uruduga new photoshoot goes viral

ದಿವ್ಯ
ಬಿಗ್
ಬಾಸ್
ಸೀಸನ್
8
ತಳ್ಳಿ
ಅರವಿಂದ್
ಕೇಳಿ
ಜೊತೆ
ಮಿಂಚಿದ್ದರು.

ಬಳಿಕ
ಇಬ್ಬರೂ
ಮದುವೆ
ಆಗುತ್ತಾರೆ
ಎಂದೆಲ್ಲ
ಸುದ್ದಿಗಳು
ಹರಿದಾಡಿದವು.
ಇದೀಗ
ದಿವ್ಯ
ಫೋಟೋವನ್ನು
ಸಾಮಾಜಿಕ
ಜಾಲತಾಣದಲ್ಲಿ
ಅಪ್ಲೋಡ್
ಮಾಡಿದ್ದಾರೆ
ಸಿಂಪಲ್
ಡ್ರೆಸ್‍ನಲ್ಲೂ
ಸುಂದರವಾಗಿ
ಕಾಣಿಸುತ್ತ
ಇದ್ದಾರೆ.
ವೈಟ್
ಟೀ
ಶರ್ಟ್,
ಬ್ಲ್ಯಾಕ್
ಪ್ಯಾಂಟ್
ಹಾಕಿಕೊಂಡಿದ್ದಾರೆ.
ಫೋಟೋಗಳ
ಜೊತೆ
ಬೇಗ
ಸಿಗೋಣ
ಎಂದು
ಹಾಕಿಕೊಂಡಿದ್ದಾರೆ.

ಅಭಿಮಾನಿಗಳು
ಸಹ
ನಾವು
ಕಾಯ್ತಾ
ಇದ್ದೇವೆ
ಎಂದು
ಹೇಳಿದ್ದಾರೆ.
ದಿವ್ಯ
ಉರುಡುಗ
ಇತ್ತೀಚಿಗೆ
ಸಾಮಾಜಿಕ
ಜಾಲತಾಣದಲ್ಲಿ
ಸಕ್ರಿಯರಾಗಿ
ಇರುತ್ತಿದ್ದರು.
ಇದೀಗ

ನಟಿಯ
ಫೋಟೋಗೆ
17
ಸಾವಿರಕ್ಕೂ
ಹೆಚ್ಚು
ಲೈಕ್ಸ್
ಬಂದಿದ್ದು
..
ಪಾಸಿಟಿವ್
ಕಾಮೆಂಟ್
ಗಳು
ಬರುತ್ತಿದೆ.
ಫೋಟೋಸ್
ನೋಡಿದ
ಅಭಿಮಾನಿಗಳು
ಮಾತ್ರ
ಸಖತ್
ಖುಷಿ
ಪಟ್ಟಿದ್ದಾರೆ.

ಬಹಳ
ಅಂದವಾಗಿ
ಕಾಣುತ್ತಾ
ಇದ್ದೀರಾ
ಎಂದು
ಕಾಮೆಂಟ್
ಮಾಡುತ್ತಾ
ಇದ್ದಾರೆ
ಕೂಡ.
ಸಿಂಪಲ್
ಡ್ರೆಸ್
ನಲ್ಲಿ
ಸಖತ್
ಕ್ಯೂಟ್
ಆಗಿ
ಮಿಂಚಿದ್ದಾರೆ
ಬೆಡಗಿ.
ದಿವ್ಯಾ
ಉರುಡುಗ
ಅವರನ್ನು
ಇನ್‍ಸ್ಟಾಗ್ರಾಂನಲ್ಲಿ
ಇವರನ್ನು
958
ಕೆ
ಜನ
ಫಾಲೋ
ಮಾಡ್ತಾ
ಇದ್ದಾರೆ.
ದಿವ್ಯಾ
877
ಪೋಸ್ಟ್
ಗಳನ್ನು
ಮಾಡಿದ್ದಾರೆ.
ಅಭಿಮಾನಿಗಳು
ಮಾತ್ರ
ದಿವ್ಯ
ಜೊತೆ
ಯಾವಾಗ
ಸಿಗುತ್ತಿರಾ
ಎಂದು
ಕೇಳುತ್ತಿದ್ದಾರೆ.

ಯಾವಾಗ
ಲೈವ್
ಬರುತ್ತೀರಾ..
ಏನಾದರು
ಅಪ್ಡೇಟ್
ಇದಿಯಾ
..
ನಿಮ್ಮದು
ಹಾಗೂ
ಅರವಿಂದ್
ಮದುವೆ
ಯಾವಾಗ
ಎಂದೆಲ್ಲ
ಕೇಳುತ್ತಾ
ಇದ್ದಾರೆ.
ದಿವ್ಯ
ಮುದ್ದು
ಮುದ್ದಾದ
ಮಾತುಗಳಿಂದ
ಹಾಗೂ
ನಗುವಿನಿಂದ
ಅಭಿಮಾನಿಗಳ
ಮನ
ಗೆದ್ದಿದ್ದಾರೆ.
ಸಿಂಪಲ್ಲಾಗಿ
ಇರುವ
ಚೆಲುವೆಯ
ಮದುವೆ
ಯಾವಾಗ
ಎಂದು
ಅಭಿಮಾನಿಗಳು
ಕಾತರದಿಂದ
ಕಾಯುತ್ತಾ
ಇದ್ದಾರೆ.

English summary

Kannada actres Divya uruduga photo shoot

Monday, June 26, 2023, 23:22

Story first published: Monday, June 26, 2023, 23:22 [IST]

Source link