ಈ ನಡುವೆ ಮಾಜಿ ರವಿ ಶಾಸ್ತ್ರಿ ಸಂಜು ಸ್ಯಾಮ್ಸನ್ರನ್ನ ಕೊಂಡಾಡಿದ್ದು, ಅದ್ಭುತ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ. ದಿ ವೀಕ್‌ನೊಂದಿಗೆ ಮಾತನಾಡಿದ ಶಾಸ್ತ್ರಿ, ‘ಸಂಜು ಸ್ಯಾಮ್ಸನ್ ಮ್ಯಾಚ್ ವಿನ್ನರ್. ಅದ್ಧುತ ಆಟಗಾರ. ಆದರೆ ಎಲ್ಲೋ ಏನೋ ಮಿಸ್ ಆಗುತ್ತಿದೆ. ಆತ ಒಬ್ಬ ಅಂತಾರಾಷ್ಟ್ರೀಯ ಆಟಗಾರನಾಗಿ ಯಶಸ್ವಿಯಾಗಿ ಮುಗಿಸದಿದ್ದರೆ, ನಾನು ನಿರಾಸೆಯಾಗುತ್ತೇನೆ ಎಂದು ಹೇಳಿದ್ದಾರೆ.