Posted in Sports ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ; 11 ಕೋಟಿ ಸ್ಪೀಡ್ಸ್ಟರ್ ಮಯಾಂಕ್ ಈ ಪಂದ್ಯಕ್ಕೆ ಲಭ್ಯ Pradiba April 15, 2025 ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲಿನ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. 11 ಕೋಟಿ ರೂಪಾಯಿಗೆ ರಿಟೈನ್ ಆಗಿದ್ದ ವೇಗಿ ಮಯಾಂಕ್ ಯಾದವ್ ಫಿಟ್ನೆಸ್ ಟೆಸ್ಟ್ ಪಾಸ್ ಆಗಿದ್ದಾರೆ. Source link