Posted in Sports ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ಗೆ ‘ಬಿಸಿಸಿಐ’ನಿಂದ ಗುಡ್ ನ್ಯೂಸ್; ಆದರೆ ಈ ಆಟಗಾರರಿಗೆ ಆಘಾತ? Pradiba March 26, 2025 ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಗೆ ಬಿಸಿಸಿಐನಿಂದ ಮತ್ತೆ ಕೇಂದ್ರೀಯ ಒಪ್ಪಂದ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ, ಮೊಹಮ್ಮದ್ ಶಮಿ ಸೇರಿದಂತೆ ಹಲವು ಆಟಗಾರರಿಗೆ ಈ ಒಪ್ಪಂದದಿಂದ ಹೊರಗುಳಿಯುವ ಸಾಧ್ಯತೆ ಇದೆ. Source link