Posted in Sports ಮೇ 17 ರಿಂದ ಐಪಿಎಲ್ ಮತ್ತೆ ಆರಂಭ, ಜೂನ್ 3ರಂದು ಫೈನಲ್; ಆರ್ಸಿಬಿ ಸೇರಿ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ Pradiba May 12, 2025 ಮೇ 17 ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗುವುದರೊಂದಿಗೆ ಐಪಿಎಲ್ ಪಂದ್ಯಾವಳಿ ಪುನರಾರಂಭಗೊಳ್ಳಲಿದೆ. Source link