Posted in Sports ಪ್ಯಾರಿಸ್ ಒಲಿಂಪಿಕ್ಸ್: ಇತಿಹಾಸ ನಿರ್ಮಿಸಿದ ಶ್ರೀಜಾ ಅಕುಲಾ; ಬ್ಯಾಡ್ಮಿಂಟನ್ನಲ್ಲಿ ಪಿವಿ ಸಿಂಧು-ಲಕ್ಷ್ಯ ಸೇನ್ ಗೆಲುವು Pradiba July 31, 2024 Paris Olympics 2024: ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಶ್ರೀಜಾ ಅಕುಲಾ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದೇ ವೇಳೆ ಸ್ಟಾರ್ ಶಟ್ಲರ್ಗಳಾದ ಪಿವಿ ಸಿಂಧು ಹಾಗೂ ಲಕ್ಷ್ಯ ಸೇನ್ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. Source link