ಪುರುಷರ 4X400 ಮೀ, ಮಿಶ್ರ 4X400 ಮೀ ಓಟ; ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ಗೆ ಅರ್ಹತೆ ಪಡೆಯದ ಭಾರತದ ತಂಡಗಳು

ಪ್ಯಾರಿಸ್ ಒಲಿಂಪಿಕ್ಸ್​​ಗೆ ಅರ್ಹತೆ ಪಡೆದಿರಲಿಲ್ಲ

ಹಂಗೇರಿಯಲ್ಲಿ ನಡೆದ 2023ರ ವಿಶ್ವ ಚಾಂಪಿಯನ್​​ಶಿಪ್​​​ನಲ್ಲಿ ದೇಶವು ಪುರುಷರ 4×400 ಮೀಟರ್ ಸ್ಪರ್ಧೆಯಲ್ಲಿ ಸ್ಪರ್ಧಿಸಿತ್ತು. ಅಲ್ಲಿ ಭಾರತೀಯ ಕ್ವಾರ್ಟೆಟ್ 2:59.05ರ ಏಷ್ಯನ್ ದಾಖಲೆಯೊಂದಿಗೆ ಹೀಟ್ ರೇಸ್​​ನಲ್ಲಿ 2ನೇ ಸ್ಥಾನ ಪಡೆಯುವ ಮೊದಲು ಯುನೈಟೆಡ್ ಸ್ಟೇಟ್ಸ್​​​​ಗೆ ಆತಂಕ ಸೃಷ್ಟಿಸಿತ್ತು. ಮೊಹಮ್ಮದ್ ಅನಾಸ್, ಅಮೋಜ್ ಜಾಕೋಬ್, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಅವರನ್ನೊಳಗೊಂಡ ಭಾರತ ತಂಡ ಫೈನಲ್​​​ನಲ್ಲಿ 5ನೇ ಸ್ಥಾನ ಪಡೆದಿತ್ತು.

Source link