ತೃತೀಯಲಿಂಗಿ ಅವತಾರ ತಾಳಿದ ಜಗ ಮೆಚ್ಚಿದ ಸುಂದರಿ: ಅಭಿಮಾನಿಗಳು ಶಾಕ್ | Sushmita Sen starrer Taali web series Teaser Released

bredcrumb

Ott

oi-Narayana M

|


ಪೋಸ್ಟರ್‌ನಲ್ಲಿರು
ನಟಿಯನ್ನು
ಯಾರು
ಎಂದು
ಗೊತ್ತಾಯ್ತಾ?
ಈಕೆ
ಬಾಲಿವುಡ್‌ನ
ಖ್ಯಾತ
ನಟಿ.
ಇಲ್ಲಕ್ಕಿಂತ
ಹೆಚ್ಚಾಗಿ
ದಶಕಗಳ
ಹಿಂದೆಯೇ
ಈಕೆಯ
ಸೌಂದರ್ಯಕ್ಕೆ
ಜಗತ್ತು
ಬೆರಗಾಗಿತ್ತು.
ಕನ್ನಡ
ಸಿನಿಮಾಗಳಲ್ಲಿ
ನಟಿಸದೇ
ಇದ್ದರು.
ಇಲ್ಲಿನ
ಪ್ರೇಕ್ಷಕರಿಗೂ
ಈಕೆಯ
ಪರಿಚಯವಿದೆ.
ಬರೀ
ಸಿನಿಮಾ
ಮಾತ್ರ
ಅಲ್ಲ,
ಬೇರೆ
ಬೇರೆ
ಕಾರಣಗಳಿಂದಲೂ

ಚೆಲುವೆ
ಸುದ್ದಿ
ಆಗುತ್ತಲೇ
ಇರುತ್ತಾರೆ.

ಇತ್ತೀಚೆಗೆ
ಹೃದಯಾಘಾತವಾಗಿ

ಬೆಡಗಿ
ಚೇತರಿಸಿಕೊಂಡಿದ್ದರು.
ಬಳಿಕ
ಆಂಜಿಯೋಪ್ಲಾಸ್ಟ್
ಅಳವಿಡಿಸಿ
ವೈದ್ಯರು
ಚಿಕಿತ್ಸೆ
ನೀಡಿದ್ದರು.
2
ದಿನಗಳ
ಬಳಿಕ

ವಿಚಾರವನ್ನು
ಸೋಶಿಯಲ್
ಮೀಡಿಯಾದಲ್ಲಿ
ಆಕೆ
ಹಂಚಿಕೊಂಡಿದ್ದರು.

ವಿಚಾರ
ಕೇಳಿ
ಅಭಿಮಾನಿಗಳು
ಆತಂಕಗೊಂಡಿದ್ದರು.
ಬಳಿಕ
ಆಕೆ
ಆತಂಕ
ಪಡುವ
ಅಗತ್ಯ
ಇಲ್ಲ
ಎಂದಿದ್ದರು.
ಫಿಟ್‌ನೆಸ್
ವಿಚಾರದಲಲಿ
ಬಹಳ
ಕಾಳಜಿ
ವಹಿಸುವ
ನಟಿಗೆ

ರೀತಿ
ಆಗಿದ್ದು
ಕೆಲವರಿಗೆ
ಅಚ್ಚರಿ
ಮೂಡಿಸಿತ್ತು.

Sushmita Sen starrer Taali web series Teaser Released

ಈಕೆ
ಬರೀ
ಸಿನಿಮಾಗಳಿಂದ
ಮಾತ್ರವಲ್ಲ
ತನ್ನ
ವೈಯಕ್ತಿಕ
ಜೀವನದ
ವಿಚಾರಗಳಿಂದಲೂ
ಸದ್ದು
ಮಾಡಿದ್ದಾರೆ.
ಬಾಲಿವುಡ್
ನಟರ
ಜೊತೆ
ಡೇಟಿಂಗ್
ವದಂತಿಗಳಿಗೆ
ಲೆಕ್ಕವಿಲ್ಲ.
ಇನ್ನು
ತನಗಿಂತ
ಚಿಕ್ಕ
ಹುಡುಗನ
ಜೊತೆ
ಪ್ರೀತಿಲಿ
ಬಿದ್ದು
ಬ್ರೇಕಪ್‌
ಮಾಡಿಕೊಂಡಿದ್ದರು.
ಇತ್ತೀಚೆಗೆ
ಐಪಿಎಲ್
ಮಾಜಿ
ಅಧ್ಯಕ್ಷ
ಲಲಿತ್
ಮೋದಿ
ಜೊತೆ
ಈಕೆಯ
ಹೆಸರು
ತಳುಕು
ಹಾಕಿಕೊಂಡಿತ್ತು.

Sushmita Sen starrer Taali web series Teaser Released

‘ತಾಳಿ’
ಚಿತ್ರದಲ್ಲಿ
ಸುಶ್ಮಿತಾ
ಸೇನ್

ಅಂದಹಾಗೆ

ನಟಿ
ಮತ್ಯಾರು
ಅಲ್ಲ
ಮಾಜಿ
ಭುವನ
ಸುಂದರಿ,
ಬಾಲಿವುಡ್
ನಟಿ
ಸುಶ್ಮಿತಾ
ಸೇನ್.
ಸದ್ಯ
ಆಕೆ
ಹೊಸ
ವೆಬ್
ಸೀರಿಸ್‌ವೊಂದರಲ್ಲಿ
ನಟಿಸುತ್ತಿದ್ದಾರೆ.
ಅದರ
ಹೆಸರು
‘ತಾಲಿ’.
ರವಿ
ಜಾಧವ್
ನಿರ್ದೇಶನದ

ಚಿತ್ರದಲ್ಲಿ
ಸುಶ್ಮಿತಾ
ಸೇನ್
ಮಂಗಳಮುಖಿ
ಪಾತ್ರದಲ್ಲಿ
ಬಣ್ಣ
ಹಚ್ಚಿದ್ದಾರೆ.
ಸದ್ಯ
ವೆಬ್‌
ಸೀರಿಸ್
ಟೀಸರ್
ರಿಲೀಸ್
ಆಗಿ
ಗಮನ
ಸೆಳೆಯುತ್ತಿದೆ.
ಮಂಗಳಮುಖಿಯರ
ಜೀವನವನ್ನು
ಆಗೊಮ್ಮೆ
ಈಗೊಮ್ಮೆ
ಸಿನಿಮಾಗಳಲ್ಲಿ
ತೋರಿಸುವ
ಪ್ರಯತ್ನ
ನಡೆಯುತ್ತದೆ.
‘ತಾಲಿ’
ಸರಣಿಯಲ್ಲೂ
ಅದೇ
ಕಥೆ
ಇದೆ.

ಶ್ರೀಗೌರಿ
ಸಾವಂತ್
ಬಯೋಪಿಕ್

‘ತಾಲಿ’
ವೆಬ್
ಸೀರಿಸ್‌ನಲ್ಲಿ
ತೃತೀಯಲಿಂಗಿ
ಕಾರ್ಯಕರ್ತೆ
ಮತ್ತು
ಸಾಯಿ
ಸಾವ್ಲಿ
ಫೌಂಡೇಶನ್
ಟ್ರಸ್ಟ್
ಟ್ರಸ್ಟಿ
ಶ್ರೀಗೌರಿ
ಸಾವಂತ್
ಜೀವನ
ಚರಿತ್ರೆಯನ್ನು
ತೆರದಿಡಲಾಗುತ್ತಿದೆ.
ತೃತೀಯ
ಲಿಂಗಿಗಳ
ಹಕ್ಕುಗಳಿಗಾಗಿ
ಹೋರಾಟ
ಮಾಡಿದ
ಶ್ರೀಗೌರಿ
ಸಾವಂತ್
ಪಾತ್ರದಲ್ಲಿ
ಸುಶ್ಮಿತಾ
ಸೇನ್
ಬಣ್ಣ
ಹಚ್ಚಿದ್ದಾರೆ.
ಅಂಕುರ್
ಬಾಟಿಯಾ,
ಐಶ್ವರ್ಯಾ
ನಾರ್ಕರ್,
ಹೇಮಂಗಿ
ಕವಿ
ಸೇರಿದಂತೆ
ಸಾಕಷ್ಟು
ಜನ

ವೆಬ್‌
ಸೀರಿಸ್‌ನಲ್ಲಿ
ನಟಿಸಿದ್ದಾರೆ.
ಅರ್ಜುನ್
ಸಿಂಗ್
ಬರನ್,
ಕಾರ್ತಿಕ್
ನಿಸಂದರ್,
ಅಫೀಫಾ
ನಾಡಿಯಾಡ್ವಾಲಾ
ಸೈಯದ್
ಬಂಡವಾಳ
ಹೂಡಿದ್ದಾರೆ.

ಶ್ರೀಗೌರಿ
ಸಾವಂತ್
ಹಿನ್ನೆಲೆ

2000ರಲ್ಲಿ
ಗೌರಿ
ಸಾವಂತ್,
ಸಖಿ
ಚಾರ್
ಚೌಘಿ
ಟ್ರಸ್ಟ್
ಸ್ಥಾಪಿಸಿದರು,
ಇದು
ಸುರಕ್ಷಿತ
ಲೈಂಗಿಕತೆಯನ್ನು
ಉತ್ತೇಜಿಸುವ
ಮತ್ತು
ತೃತೀಯಲಿಂಗಿ
ಸಮುದಾಯದಕ್ಕೆ
ಸಲಹೆಯನ್ನು
ನೀಡುವ
NGO
ಸಂಸ್ಥೆಯಾಗಿದೆ.
2014ರಲ್ಲಿ,
ತೃತೀಯಲಿಂಗಿಗಳ
ದತ್ತು
ಹಕ್ಕುಗಳಿಗಾಗಿ
ಭಾರತದ
ಸುಪ್ರೀಂ
ಕೋರ್ಟ್‌ನಲ್ಲಿ
ಪಿಟಿಷನ್
ದಾಖಲಿಸಿದ
ಮೊದಲ
ತೃತೀಯಲಿಂಗಿ
ಇವರಾಗಿದ್ದಾರೆ.
2008ರಲ್ಲಿ
ಏಡ್ಸ್‌ನಿಂದಾಗಿ
ಮಗುವಿನ
ತಾಯಿ
ಸಾವನ್ನಪ್ಪಿದ
ಹಿನ್ನೆಲೆಯಲ್ಲಿ
ಗಾಯತ್ರಿ
ಎಂಬ
ಬಾಲಕಿಯನ್ನು
ಗೌರಿ
ದತ್ತು
ಪಡೆದಿದ್ದರು.

ಆಗಸ್ಟ್‌
15ಕ್ಕೆ
ಸ್ಟ್ರೀಮಿಂಗ್

ಗೌರಿ
ಸಾವಂತ್
ಜೀವನದ
ಪ್ರಮುಖ
ಘಟನೆಗಳನ್ನು
‘ತಾಲಿ’
ವೆಬ್‌
ಸೀರಿಸ್‌ನಲ್ಲಿ
ಕಟ್ಟಿಕೊಡಲಾಗಿದೆ.
ಆಗಸ್ಟ್
15ಕ್ಕೆ
ಜಿಯೋ
ಸಿನಿಮಾ
ಓಟಿಟಿ
ಪ್ಲಾಟ್‌ಫಾರ್ಮ್‌ನಲ್ಲಿ
ಸ್ಟ್ರೀಮಿಂಗ್‌
ಆಗಲಿದೆ.
ಉಚಿತವಾಗಿ

ವೆಬ್‌
ಸೀರಿಸ್‌ನಲ್ಲಿ
ಜನ
ವೀಕ್ಷಿಸಬಹುದಾಗಿದೆ.
ಸದ್ಯ
ಸಿನಿಮಾಗಳಲ್ಲಿ
ನಟಿಸೋದು
ಕಮ್ಮಿ
ಮಾಡಿರುವ
ಸುಶ್ಮಿತಾ
ಸೇನ್
ಆಗೊಂದು
ಈಗೊಂದು
ವೆಬ್‌
ಸೀರಿಸ್‌ಗಳಲ್ಲಿ
ಕಾಣಿಸಿಕೊಳ್ಳುತ್ತಿದ್ದಾರೆ.

English summary

Sushmita Sen starrer Taali web series Teaser Released. she played the Transgender activist Gauri Sawant role. know more.

Sunday, July 30, 2023, 19:15

Story first published: Sunday, July 30, 2023, 19:15 [IST]

Source link