Posted in Sports ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ; ಇದು ಕೋಚ್ ಜಸ್ಪಾಲ್ ರಾಣಾ ಮತ್ತು ಮನು ಭಾಕರ್ ಕಥೆ Pradiba July 31, 2024 Manu Bhaker: 2021ರಲ್ಲಿ ಕೋಚ್ ಆಗಿದ್ದ ಜಸ್ಪಾಲ್ ರಾಣಾ ಅವರೊಂದಿಗೆ ವಾಗ್ವಾದ ಮಾಡಿಕೊಂಡಿದ್ದ ಮನು ಭಾಕರ್, ಆ ಬಳಿಕ ನಾಲ್ವರು ಕೋಚ್ಗಳನ್ನು ಬದಲಿಸಿದರು. ಇದೀಗ ಅವರನ್ನೇ ನೇಮಿಸಿಕೊಂಡು ಯಶಸ್ಸು ಕಂಡಿದ್ದೇಗೆ? ಇಷ್ಟಕ್ಕೂ ಜಸ್ಪಾಲ್ ರಾಣಾ ಯಾರು? ಇಲ್ಲಿದೆ ವಿವರ. Source link