Posted in Sports ಗಾಳಿಯಲ್ಲಿ ಸರ್ಫಿಂಗ್! ಒಲಿಂಪಿಕ್ ಫೋಟೊ ಜರ್ನಲಿಸ್ಟ್ ಬ್ರೌಲೆಟ್ ಕ್ಲಿಕ್‌ಗೆ ಮೆಚ್ಚಿದ ಜಗತ್ತು; ವೈರಲ್ ಫೋಟೊ ಹಿಂದಿನ ಕಥೆ ಇದು Pradiba August 1, 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೋಟೋ ಜರ್ನಲಿಸ್ಟ್ ಬ್ರೌಲೆಟ್ ಈ ಫೋಟೋ ಸೆರೆಹಿಡಿದಿದ್ದಾರೆ. ಬ್ರೆಜಿಲ್‌ನ ಸರ್ಫರ್ ಗೇಬ್ರಿಯಲ್ ಮೆಡಿನಾ ಅವರು ಸಮುದ್ರದ ಮಧ್ಯಭಾಗದಲ್ಲಿ ಗಾಳಿಯಲ್ಲಿ ತೇಲುತ್ತಿದ್ದಾಗ, ಬ್ರೌಲೆಟ್ ಅವರು ಈ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಚಿತ್ರ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ. Source link